ಕಲಬುರಗಿ: ಸರ್ವೋಚ್ಚ ನ್ಯಾಯಾಲಯದ ನ್ಯಾಯ ಮೂರ್ತಿ ಅರವಿಂದ ಕುಮಾರ್ ಅವರು ಶ್ರೀ ಕ್ಷೇತ್ರ ಗಾಣಗಾಪುರ್ ದತ್ತಾತ್ರೇಯ ದರ್ಶನ ಪಡೆದರು ಹಾಗೂ ದತ್ತಾತ್ರೇಯ ಸುವರ್ಣ ಪಾದುಕೆ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಸೂಪರಿಂಟೆಂಡಂಟ್ ಆಫ್ ಪೊಲೀಸ್ ಅಡ್ಡುರು ಶ್ರೀನಿವಾಸಲು ,ತಾಲೂಕ ನ್ಯಾಯಾಧೀಷ ಹಾಗೂ ಕ್ಷೇತ್ರ ಅರ್ಚಕರಾದ ಅಜಯ್ ಪೂಜಾರಿ, ಪ್ರಿಯಾಂಕ್ ಪೂಜಾರಿ, ಪ್ರಸನ್ನ ಪೂಜಾರಿ ಪ್ರಖ್ಯಾತ್ ಪೂಜಾರಿ ಉಪಸ್ಥಿತರಿದ್ದರು.