ಲಕ್ಷ್ಮೀಕಾಂತ ಸ್ವಾದಿ ಮೇಲೆ ರೌಡಿಶೀಟ್ ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ

0
17

ಕಲಬುರಗಿ: ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಅವರ ಮೇಲೆ ರೌಡಿಶೀಟ್ ಹಾಕಿರುವುದನ್ನು ಖಂಡಿಸಿ ಸಂಘಟನೆಯ ನಗರ ಘಟಕದ ನೇತೃತ್ವದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಶಶಿಕಾಂತ ಆರ್.ದೀಕ್ಷಿತ್, ಸಿದ್ದು ಮುದಗಲ್,  ಮಹೇಶ ಕೆಂಬಾವಿ, ಸಂತೋಷ ಸೋನಾವಣೆ, ದಶರಥ ಬಿಂಗೋಳೆ, ಹಣಮಂತ, ಸುನೀಲ ರಾಠೋಡ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here