ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜ ವತಿಯಿಂದ ದ್ವಿತೀಯ ರಾಜ್ಯ ಮಟ್ಟದ ಬೃಹತ ವಧು-ವರರ ಸಮಾವೇಶಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಬಿಜಿ ಪಾಟೀಲ, ಸುಭಾಷ ಬಿಜಾಪೂರೆ, ಅರುಣಕುಮಾರ ಪಾಟೀಲ, ಚಂದ್ರಶೇಖರ ತಳ್ಳಳ್ಳಿ, ನಾಗಯ್ಯ ಮಠ, ನಿಜಲಿಂಗ ಚಂದ್ರಕಂಠಿ ಸೇರಿದಂತೆ ಇತರರು ಇದ್ದರು.