ಕಲಬುರಗಿ : 20ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೆಳನ ಫೆಬ್ರುವರಿ 26 ಮತ್ತು 27 ರಂದುಡಾ. ಎಸ್. ಎಮ್.ಪಂಡಿತರಂಗ ಮಂದಿರ ಕಲಬುರಗಿಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ.ಟಿ.ಎಂ. ಭಾಸ್ಕರ್ರವರನ್ನುಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಿಂದ ವಿವಿಧ ಕಲಾ ಮೇಳಗಳೊಂದಿಗೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಮೆರವಣಿಗೆಯಲ್ಲಿ ಭಾಗವಹಿಸಿ, ಸಾಹಿತ್ಯದ ಸವಿಯನ್ನು ಸವಿಯಲು ಆಗಮಿಸಿ ಯಶಸ್ವಿಗೊಳಿಸಬೇಕು.
ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಈ ಭಾಗದ ಸಾಹಿತ್ಯ ಪ್ರೇಮಿಗಳಿಗೆ ಅತೀವ ಸಂತೋಷತಂದಿದೆ. ಕವಿಗಳು, ಕಲಾವಿದರು, ಸಾಹಿತಿಗಳು, ಸಂಸ್ಕøತಿಕ್ಷೇತ್ರದ ಪ್ರತಿಭಾವಂತರು, ಜಾನಪದಕಲಾವಿದರು, ಶಿಕ್ಷಕರು ಹೀಗೆ ಪ್ರತಿಯೊಬ್ಬರುಅತ್ಯುತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೋಳಿಸಲು ಉತ್ತರ ವಲಯಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಅಜಯ ಕುಮಾರಎಸ್. ಬಿರಾದಾರ ತಿಳಿಸಿದ್ದಾರೆ.