ಕಲಬುರಗಿ: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ರವರ 133ನೇ ಜಯಂತಿ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ ರವರ ಪುತ್ತಳ್ಳಿಗೆ ಯುವ ಮುಖಂಡರಾದ ರಾಜಕುಮಾರ ಹೆಚ್. ಕಪನೂರ ರವರು ಮಾಲಾರ್ಪಣೆ ಮಾಡಿದರು.
ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ ಕಪನೂರ, ನಿಕಟಪೂರ್ವ ಜಿಲ್ಲಾಧ್ಯಕ್ಷ ದಿನೇಶ ಎನ್. ದೊಡ್ಡಮನಿ, ನಂದಕುಮಾರ ನಾಗಭುಜಂಗೆ,ಸೋಮಶೇಖರ ನುದನೂರ,ರಮೇಶ ಬಿರಾದಾರ,ಅಶೋಕ ಕಪನೂರ, ಸುನೀಲ ಸಕ್ಪಾಲ,ಅನಿಲ ಭಂಕುರ, ರವಿ ಡೋಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.