ಕಲಬುರಗಿ: ವಿಶ್ವ ತಾಯಂದಿರ ದಿನಾಚರಣೆ ಮತ್ತು ಎಚ್‌ಪಿವಿ ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮ ಕೆಬಿಎನ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಡಾ.ಪಿ.ಎಸ್.ಶಂಕರ್ ಹಿರಿಯ ಸಿಇಒˌ ಮೆಡಿಕಲ್ ಡೀನ್
ಡಾ. ಸಿದ್ದೇಶ್ ಬಿ ಸಿರವಾರ ˌ ವೈದ್ಯಕೀಯ ಅಧೀಕ್ಷಕ ಡಾ. ಸಿದ್ದಲಿಂಗ್ ಚೆಂಗ್ಟಿˌ ಆಡಳಿತಾಧಿಕಾರಿ ಡಾ.ರಾಧಿಕಾ ಇತರರು ಇದ್ದರು. ಇದೇ ವೇಳೆ ಗರ್ಭಿಣಿ ಮಹಿಳೆಯರಿಗೆ ಉಚಿತ ಕಬ್ಬಿಣದ ಕ್ಯಾಲ್ಸಿಯಂ ಪೂರಕಗಳನ್ನು ವಿತರಿಸಲಾಯಿತು.