ಕಲಬುರಗಿ: ಜಿಲ್ಲೆಯ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ,ಲೇಖಕ, ಸಾ ಹಿತಿ ಸುಭಾಷ ಬಣಗಾರ ಅವರಿಗೆ ಸೇಡಂದ ಬೊಮ್ಬಳ್ಳಿ ಪ್ರತಿಷ್ಠಾನ ನೀಡುವ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಕದಿಂದ ಸನ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಪ್ಪ ಹೊಸಮನಿ,ನಿಕಟಪೂರ್ವ ಹೈ.ಕ.ಶಿ.ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕಾಂಗ್ರೆಸ್ ಮುಖಂಡ ಶಾಮ್ ನಾಟೀಕರ,ಹಿರಿಯ ನ್ಯಾಯವಾದಿ ಎಸ್.ಕೆ.ಖಾಬಾ,ದಿನಕರ ಕುಲಕರ್ಣಿ, ವೀರಭದ್ರ ಸಿಂಪಿ,ಸಹಾಯಕ ಸಂಪಾದಕ ಎಚ್.ಶೇಷಗಿ ರಿ,ವ್ಯವಸ್ಥಾಪಕ ಗಿರೀಶ ಕುಲಕರ್ಣಿ, ಸಿದ್ಧಾರೂಡ ಬಿರಾ ದಾರ,ಚಂದ್ರಕಾಂತ ದೇವಶೆಟ್ಟಿ,ನಾಗಯ್ಯಸ್ವಾಮಿ ಬೊಮ್ನಳ್ಳಿ ಇತರರು ಇದ್ದರು.