ಅರುಣ ಕುಮಾರ, ಶಾಂತಗೌಡಗೆ ಗ್ರೂಪ್ ಡಿ ನೌಕರರ ಸಂಘದಿಂದ ಸನ್ಮಾನ

0
166

ಕಲಬುರಗಿ; ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಜಿಲ್ಲೆಯಿಂದ ಭಾಗವಹಿಸಿದ,ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರರಾದ ಅರುಣ ಕುಮಾರ 100 & 200 ಮೀಟರ್ ನಲ್ಲಿ ಪ್ರಥಮ ಹಾಗೂ ಶಾಂತಗೌಡ 57ಕೆ ಜಿ ಕುಸ್ತಿಯಲ್ಲಿ ಪ್ರಥಮ ಪ್ರಶಸ್ತಿ ಲಭಿಸಿದೆ, ಆವರಿಗೆ ಕಲಬುರಗಿ ಜಿಲ್ಲಾ ಗ್ರೂಪ್ ಡಿ ನೌಕರರ ಸಂಘದಿಂದ ಅಭಿನಂದಿಸಲಾಯಿತು.

ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಿ ನೆಲೋಗಿ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಮುಲಗೆ ಸದಸ್ಯರಾದ ಮಾಳಪ್ಪ, ವೈಜನಾಥ, ಮಹಾಂತೇಶ,ಸಿದ್ದು, ಉಮೇಶ್ ಸರ್ ,ಮಹಿಬೂಬ್, ರೆವಣಯ್ಯ ಸ್ವಾಮಿ, ಜಗನ್ನಾಥ, ಮರಿಗಯ್ಯ ಹಾಗೂ ಇನ್ನೀತರ ಸಿಬ್ಬಂದಿಗಳು ಭಾಗಿಯಾಗಿ ಅಭಿನಂದಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here