ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ ಮಾಜಿ ಯೋಧನ ನಾಮ ಪತ್ರ ತಿರಸ್ಕಾರ

0
159

ವಾರಣಾಸಿ: ದೇಶದೆಲ್ಲೆಡೆ ಸಾರ್ವತಿಕ ಚುನಾವಣೆ ನಡೆಯುತ್ತಿದೆ. ಅತ್ಯಂತ  ಕುತೂಹಲ ಮುಡಿಸುತ್ತಿತುವ ಕ್ಷೇತ್ರ ಅಂದರೆ ಅದು ವಾರಣಾಸಿ ಕ್ಷೇತ್ರ ಅಂತಾನೆ ಹೇಳಬಹುದು, ಏಕೆಂದರೆ ಅಲ್ಲಿ ಪ್ರಧಾನಿ ಮೋದಿವರು ಸ್ಪರ್ಧಿಸುತಿದ್ದು, ಘಟಬಂಧನ್ ಪಕ್ಷಗಳೆಲ್ಲಾ ಸೇರಿ ಮೋದಿಗೆ ಸೋಲಿಸುವಲಿ ತಲ್ಲೀನರಾಗಿದ್ದಾರೆ.

ಪ್ರಧಾನಿ ಮೋದಿ ಚೌಕಿದಾರ ಎಂದು ಬಿಂಬಿಸಿಕೊಳುವುದರಿಂದ, ಅದರಂತೆ ಪ್ರಧಾನಿಗೆ ಕಟ್ಟಿಹಾಕಲು ವಿರೋಧ ಪಕ್ಷದಗಳು ವಾರಣಾಸಿ ಕ್ಷೇತ್ರದಿಂದ ಮಾಜಿ ಯೋಧ ತೆಜ್ ಬಹಾದುರ್ ಅವರಿಗೆ ಸಮಾಜವಾದಿ ಪಕ್ಷ ಟಿಕೆಟ್ ನೀಡಿ ಕಣಕಿಳಿಸಿತು.

Contact Your\'s Advertisement; 9902492681

ಆದರೆ ಚುನಾವಣೆ ಆಯೋಗ ಮಾಜಿ ಯೋಧನ ನಾಮ ಪತ್ರ  ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದ್ದು, ತೇಜ ಬಹಾದುರ್ ನಾಮ ಪತ್ರ ಸಲ್ಲಿಸುವಾಗ ಕೆಲ ದಾಖಲಿಗಳು ಸಲಿಸಲಿಲ್ಲ ಎಂದು ಆಯೋಗ ಕಾರಣ ನೀಡಿದೆ.

ಇದರಿಂದ ಬೆಸರಗೊಂಡ ತೇಜ ಬಹಾದುರ್ ಆಯೋಗದ ವಿರುದ್ಧ ನ್ಯಾಯಲದ  ಮೇಟ್ಟಲು ಎರುವುದಾಗಿ ತಿಳಿಸಿದ್ದಾರೆ.

ವಿರೋಧಿ ಪಕ್ಷಗಳ ಚೌಕಿದಾರ ಆಸ್ತ್ರ ಟುಸ್ ಆಗಿರುವುದಂತು ಸದ್ಯ ವಿರೋಧಿ ಪಕ್ಷದ ಮುಂದಿನ ನಡೆ ಏನಿರಬಹುದೆಂದು ಕಾದು ನೋಡಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here