ಕುಡಿದ ಮತ್ತಿನಲ್ಲಿ ಗಂಡನಿಂದಲೇ ಹೆಂಡತಿಯ ಕೊಲೆ

0
266

ಕಲಬುರಗಿ: ಗಂಡ ಹೆಂಡತಿಯ ಮಧ್ಯೆ ಕಲಹದ ಉಂಟಾದ ಕಾರಣ ಗಂಡನಿಂದ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಚಂದಬಾಯಿ (27) ಕೊಲೆಯಾದ ದುರ್ದೈವಿ, ನಗರದ ಶಾ ಹುಸೈನಿ ದರ್ಗಾ ಬಳಿ ನಡೆದ ಘಟನೆ, ಬ್ರಹ್ಮಪೂರ ಬಡವಾಣೆಯಲ್ಲಿರುವ ನಿವಾಸಿಯಾಗಿದ್ದು, ಗಂಡ ಹೆಂಡತಿಯ ಮಧ್ಯೆ ಕುಟುಂಬದಲ್ಲಿ ಕಲಹ ಕಾರಣಕ್ಕಾಗಿ ಘಟನೆ ನಡೆದಿದೆಂದು ತಿಳಿದು ಬಂದಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Contact Your\'s Advertisement; 9902492681

ಜಗದೀಶನಿಂದ ಹತ್ಯೆಗೈದ ಪತಿ, ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆಯ ಮೇಲೆ ಗಂಭೀರವಾದ ವಸ್ತುವಿನಿಂದ ಹಲ್ಲೆಯಿಂದ ಬರ್ಬರ ಕೊಲೆಯಾಗಿದೆಂದು ಅನುಮಾನಿಸಲಾಗುತಿದ್ದು ಪತಿ ಜಗದೀಶ್ ನನ್ನು ಪೊಲೀಸರು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here