ಚಿಕ್ಕ ಚಿಕ್ಕ ವಿಷಯಗಳು ಪತ್ರಿಕೆ ಯಲ್ಲಿ ಬರುವುದಿಲ್ಲ e medialine ಸಾಮಾಜಿಕ ಜಾಲ ತಾಣ ಗಳ ಮಹತ್ವ, ಸಾಹಿತ್ಯ ಸಂಸ್ಕೃತಿ ಉತ್ಸವ, ಸಬೇ ಸಮಾರಂಭ, ನೂರಾರು ವಿಷಯಗಳು ಸಂಗಮ. ಎಲ್ಲ ವರ್ಗದ ಜನರು ಓದುವ, ಮಾಹಿತಿ ನೀಡುವ e medialine ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹೆಚ್ಚು ರಂಜಿತ ವಾಗಲಿ. – ಪ. ಮಾನು ಸಗರ, ಕಲಬುರಗಿ