ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿ ಸೇರಿದಂತೆ ನಮ್ಮ ಭಾಗದ ಜನಮಾನಸದ ಸಮಸ್ಯೆಗಳಿಗೆ “ಆಜಕಾ ತಾಜ ಖಬರ್” ಬದಲಿಗೆ “ಅಬ್ಬಕಾ ತಾಜಾ ಖಬರ್” ದಂತೆ 24X7ರಂತೆ ನಮ್ಮ ಜನರಿಗೆ ಸುದ್ದಿ ನೀಡಿ ಇ ಮೀಡಿಯಾ ತನ್ನದೇ ಆದ ಛಾಪು ಮೂಡಿಸಿಕೊಂಡಿರುವದು ಶ್ಲಾಘನೀಯವಾದ ವಿಷಯವಾಗಿದೆ. ಇ ಮೀಡಿಯಾಕ್ಕೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ಇ ಮೀಡಿಯಾದ ಸಂಪಾದಕರಾದ ಶಿವರಂಜನ ಸತ್ಯಮಪೇಟಿ ಸೇರಿದಂತೆ ಮೀಡಿಯಾ ಬಳಗಕ್ಕೆ ನಮ್ಮ ಸಮಿತಿಯಿಂದ ಅಭಿನಂದನೆಗಳು ಸಲ್ಲಿಸುತ್ತೇನೆ. – ಲಕ್ಷ್ಮಣ ದಸ್ತಿ , ಸಂಸ್ಥಾಪಕ ಅಧ್ಯಕ್ಷರು, ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ.