ಮನೆ ಬೀಗ ಮುರಿದು ಚಿನ್ನ ಕದ್ದ ಖದೀಮರ ಬಂಧನ

0
112

ಕಲಬುರಗಿ: ಮನೆಯ ಬೀಗ ಮುರಿದು ಚಿನ್ನ, ಬೆಳ್ಳಿ ಸೇರಿದಂತೆ ನಗದು ಕಳವು ಮಾಡಿದ ಮೂವರು ಆರೋಪಿಗಳನ್ನು ರಾಘವೇಂದ್ರ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹ್ಮದ್ ಅತೀಕ್(22) ನಬಿ ಕಾಲೋನಿ ನಿವಾಸಿ, ಮಹ್ಮದ್ ಸೋನು (21) ಅಹ್ಮದ್ ನಗರ ಬಡಾವಣೆಯ ನಿವಾಸಿ, ಆಸೀಫ್ (22) ಖಾದ್ರಿ ಚೌಕ್ ನಿವಾಸಿಯಾಗಳು ಕಲಬುರಗಿ ನಗರದ ಬಡಾವಣೆಗಳ ನಿವಾಸಿಯಾಗಿದ್ದು, 15 ರಂದು ವೀರಶೆಟ್ಟಿ ಪಾಟೀಲ ಎಂಬುವವರ ಮನೆಯ ಬೀಗ ಮುರಿದು, ಮನೆಯಲ್ಲಿದ ಚಿನ್ನಭಾರಣ ಸೇರಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

Contact Your\'s Advertisement; 9902492681

ರಾಘವೇಂದ್ರ ಪೊಲೀಸ ಠಾಣೆಯ ಎಎಸ್.ಪಿ ವಿಜಯಕುಮಾರ, ಅರುಣ ಎಸ್ ಮುರುಗಂಡಿ, ಠಾಣೆಯ ಎ.ಎಸ್.ಐ ಎ ಪಾಲ್, ರಮೇಶ್, ಕಿಶೋರ್, ಗಂಗಾಧರ, ಶ್ರೀಕಾಂತ, ಬಸವರಾಜ ಹಾಗೂ ಸುಭಾಷ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು 42.3100 ಬೆಲೆ ಬಾಳುವ ವಸ್ತುಗಳು ಸೇರಿದಂತೆ ನಗದು ಹಣ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here