ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಅಧ್ಯಕ್ಷರಾದ ಡಾ. ಶರಣಕುಮಾರ್ ಮೋದಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶರಣ ಬಿ ಪಾಟೀಲ್ ಯುವ ಘಟಕದ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ ಅವರ ಸೂಚನೆಯಂತೆ ಕಲಬುರ್ಗಿ ಮಹಾನಗರದ ಮಹಾಸಭೆ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅಧ್ಯಕ್ಷರಾದ ಉದಯ ಪಾಟೀಲ್ ನೇಮಕ ಮಾಡಿದ್ದಾರೆ.
ಪದಾಧಿಕಾರಿಗಳು ಇಂತಿ ದ್ದಾರೆ ಮಂಜುನಾಥ್ ಅಂಕಲಗಿ ಶಿವು ತೂಳನೂರು, ವೀರೇಶ್, ನೀಲಾ ಅವಿನಾಶ್ ಉಪಾಧ್ಯಕ್ಷ, ಡಾ. ರಾಜಶೇಖರ್ ಬಂಡೆ, ಪ್ರಧಾನ ಕಾರ್ಯದರ್ಶಿ, ಶರಣು ಪಾಟೀಲ್, ಶರಣು ಅವಂಟಗಿ, ಶರಣು ಔವರಾದಿ, ದೀಪಕ ಆರ್ ಬಬಲಾದಕರ್ ಕಾರ್ಯದರ್ಶಿ ಅವರಿಗೆ ನೇಮಕ ಮಾಡಿದ್ದಾರೆ.