ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ಅಮೆರಿಕದಲ್ಲಿ ನಿಧನ

0
54

ನವದೆಹಲಿ: ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ಅವರು ತಮ್ಮ 90 ನೇ ವಯಸ್ಸಿನಲ್ಲಿ ಅಮೆರಿಕದ ಮೆರಿಕದ ನ್ಯೂಜೆರ್ಸಿಯಲ್ಲಿ ನಿಧನರಾಗಿದ್ದಾರೆ.

ಜನವರಿ 28, 1930 ರಂದು ಹರಿಯಾಣ ಹಿಸಾರ್ನಲ್ಲಿ ಜನಿಸಿದ ಪಂಡಿತ್ ಜಸರಾಜ್, ಸಂಗೀತ ಕ್ಷೇತ್ರದಲ್ಲಿ 80 ವರ್ಷಗಳ ಕಾಲ ಕಳೆದರು. ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದರು. 2000ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣ್ ನೀಡಿತು.

Contact Your\'s Advertisement; 9902492681

ಸಂತಾಪ: ಮರಳಿ ಗಂಧರ್ವ ಲೋಕಕ್ಕೆ ಪಯಣಿಸಿದ ಗಾನ ಗಂಧರ್ವ ಭಾರತ ದೇಶ ಕಂಡ ಶ್ರೇಷ್ಠ ಹಿಂದೂಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ  ಪಂಡಿತ ಜೇಸರಾಜ್ ಅವರ ನಿಧನಕ್ಕೆ ಗಡಿನಾಡ ಸಂಗೀತ ಹಾಗೂ ವಿವಿದೋದ್ದೇಶ ಸೇವಾ ಸಂಸ್ಥೆ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ಭೂಸನೂರ ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here