ಕಲಬುರಗಿ: ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರಿಗೆ ಕೊರೊನಾ ಪಾಜಿಟಿವ್ ಆಗಿದೆ.
ಈ ಮಾಹಿತಿ ತಿಳಿಸಿದ ಅವರು ಕಳೆದ ಒಂದು ವಾರಗಳಿಂದ ತಮ್ಮ ಸಂಪರ್ಕಕೆ ಬಂದ ಕಾರ್ಯಕರ್ತರು ಮತ್ತು ಮುಖಂಡರು ಮುಂಜಾಗ್ರತೆ ವಹಿಸಿ ಸ್ವಯಂ ಪ್ರೇರಿತ ಕ್ವಾರೆಂಟೈನ್ ಆಗಲು ಮನವಿ ಮಾಡಿದ್ದಾರೆ.
ಅಲ್ಲದೇ ಐದು ದಿನಗಳು ಐಸುಲೇಟ್ ಆಗಿರುವುದಾಗಿ ಹಂಚಿಕೊಂಡಿದ್ದಾರೆ.