ಆಶ್ರಯ ಸಮಿತಿ ಅಧ್ಯಕ್ಷರಾಗಿ ವಸಂತಕುಮಾರ ನೇಮಕ

0
87

ಶಹಾಪುರ: ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ವಸಂತಕುಮಾರ ಬಿನ್ ಮಲ್ಲಪ್ಪ  ಅವರನ್ನು ನೇಮಿಸಿ  ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-2 ಜಿ.ಲಕ್ಷ್ಮಣ ಆದೇಶ ನೀಡಿದ್ದಾರೆ.

ಶಾಸಕ ಶರಣಬಸಪ್ಪ ದರ್ಶನಾಪುರ ಅವರು ವಸಂತಕುಮಾರ ಬಿನ್ ಮಲ್ಲಪ್ಪ ಅವರನ್ನು ಶಹಾಪುರ ನಗರ  ಆಶ್ರಯ ಸಮಿತಿಗೆ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡುವಂತೆ ಕೋರಿದ್ದರಿಂದ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here