ನೂತನ ಕೃಷಿ ಕಾಯ್ದೆಗಳ ವಿರೋಧಿಸಿ ಕಲಬುರಗಿ ಬಂದ್

0
49

ಕಲಬುರಗಿ: 3 ಮರಣ ಶಾಸನಗಳ ವಿರುದ್ಧ ನಾಳೆ ಭಾರತ ಬಂದ್ ಬೆಂಬಲವಾಗಿ ಕಲಬುರಗಿ ಬಂದ್ ನಡೆಸಲಾಗುತ್ತಿದ್ದು, ಜಿಲ್ಲೆಯ ರೈಲ್ವೆ ವಿಭಾಗೀಯ ಕಚೇರಿ, ಎಮ್ಸ್ ಆಸ್ಪತ್ರೆ, ತೊಗರಿ ತಂತ್ರಜ್ಞಾನ ಪಾರ್ಕ್, ಜವಳಿ ಪಾರ್ಕ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಹ್ರಹಿಸಿ ಸಿಪಿಐಎಂ ಪಕ್ಷ ಸೇರಿದಂತೆ ವಿವಿಧ ಸಂಘಡನೆಯ ಸಹಯೋಗದಲ್ಲಿ ಬಂದ್ ಕರೆ ನೀಡಿವೆ.

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಖಾಸಗೀಕರಣ ವಿರೋಧಿಸಿ, ಭಾರತ ಬಂದ್ ಕರೆಗೆ ಕಲಬುರಗಿ ಬಂದಗೆ ಜಿಲ್ಲೆಯ ಅಟೊ ಚಾಲಕರು, ಲಾರಿ ಮಾಲಿಕರು, NEKSRTC ಚಾಲಕರು, ಕಿರಾಣಾ ಬಜಾರ್ ವ್ಯಾಪಾರಸ್ಥರು, ಎಪಿಎಂಸಿ ವರ್ತಕರು, ಹಮಾಲರು, ಎಲ್ಲಾ ಹೊಟೇಲ್ ಮಾಲಿಕರು, ಚಪ್ಪಾಲ ಬಜಾರ್ ವ್ಯಾಪಾರಸ್ಥರು, ಗ್ಯಾರೇಜ್ ಕಂ ಮೆಕಾನಿಸಂ ಗೆಳೆಯರು, ಒಟ್ಟಾರೆ ಖಾಸಗೀಕರಣ ವಿರುದ್ಧ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೇಟಿ ತಿಳಿಸಿದ್ದಾರೆ.

Contact Your\'s Advertisement; 9902492681

ಇಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಂದ್ ಮಾಡಿ ಈ ಭಾರತ ಬಂದಗೆ ಸಹಕರಿಸಲು ಸಂಯುಕ್ತ ಕಿಸಾನ್ ಮೊರ್ಚಾ ಕಲಬುರಗಿ ಸಾರ್ವಜನಿಕರಲ್ಲಿ ಪ್ರಕಟಣೆಯ ಮೂಲಕ ಮನವಿ ಮಾಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here