ಕಲಬುರಗಿ: ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಅರುಣಕುಮಾರ ಪಾಟೀಲ, ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಸಮಾಜದ ಮುಖಂಡ ಚನ್ನವೀರಪ್ಪ ಗುಡ್ಡಾ, ಮಂಜುನಾಥ ಹಾಗರಗಿ, ಜಗನ್ನಾಥ ಪಟಣಶೆಟ್ಟಿ, ಅಲೂಕ ಸೋರಡೆ ಸಮಾಝದ ಮುಖಂಡರು ಇದ್ದರು.