ಚಿಂಚೋಳಿ: ಕಾರ್ಯನಿರತ ಪತ್ರಕರ್ತರ ಸಂಘದ ಚಿಂಚೋಳಿ ತಾಲೂಕು ಘಟಕದ ಖಜಾಂಚಿ ಸ್ಥಾನಕ್ಕೆ ನೇಮಕವಾದ ಲಿಂಗರಾಜಸ್ಚಾಮಿ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕರಾದ ಸುಭಾಷ ರಾಠೋಡರವರು ಸನ್ಮಾನಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಚಿನ್ ಚವ್ಹಾಣ್, ಸುಭಾಷ್ ರಾಠೋಡ್, ಜಯರಾಮ್, ಸದಾಶಿವ ಸ್ವಾಮಿ ಸೇರಿದಂತೆ ಇತರರು ಇದ್ದರು