ಕಲಬುರಗಿ: ಬಹುಜನ ಸಮಾಜ ಪಕ್ಷ ಕಲಬುರ್ಗಿ ಜಿಲ್ಲಾ ಸಮಿತಿಯಿಂದ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ 131ನೆಯ ಜಯಂತಿಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹಾದೇವ ಧನ್ನಿ, ಎಲ್.ಆರ್ ಭೋಸ್ಲೆ ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ನಿಂಬಾಳಕರ್, ಜಿಲ್ಲಾ ಸಂಯೋಜಕರಾದ ಮೈಲಾರಿ ಶೆಳ್ಳಗಿ, ಜೈಭೀಮ ಡಿ ಶಿಂಧೆ, ಜಿಲ್ಲಾಧ್ಯಕ್ಷರಾದ ಶರಣಬಸಪ್ಪ ಸೂಗುರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋರಖನಾಥ ದೋಡ್ಡಮನಿ, ಪ್ರಕಾಶ್ ಸಾಗರ್, ರಾಜೇಂದ್ರ ದಂಡೊತಿಕರ್, ಸೌತ್ ಅಧ್ಯಕ್ಷರಾದ ಶಿವಕುಮಾರ್ ನಂದಿ, ಉತ್ತರ ಸಂಯೊಜಕರಾದ ಶರಣು ಹಂಗರಗಿ, ಪಕ್ಷದ ಪದಾಧಿಕಾರಿಗಳು ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದರು.