ಕಲಬುರಗಿ: ರೈಲು ನಿಲ್ದಾಣದ ಬುಕಿಂಗ್ ಕೌಂಟರ್‍ನಲ್ಲಿ ಕನ್ನಡ ಭಾಷೆಯ ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಸ್ಟೇಷನ್ ಮಾಸ್ಟರ್‍ಗೆ ಮನವಿ ಸಲ್ಲಿಸಿದರು.
ನಗರ ಪ್ರಧಾನ ಕಾರ್ಯದರ್ಶಿ ಸುರೇಶ ಜಿ.ಹೊಸಮನಿ, ತಾಲೂಕ ಅಧ್ಯಕ್ಷ ಆನಂದ ದೊಡ್ಡಮನಿ, ಸಿದ್ದಣ್ಣಗೌಡ ಮಾಲಿಪಾಟೀಲ, ಅಲಿಂ ಪಟೇಲ್ ಇದ್ದರು.