ಬಿಜೆಪಿ ಸರಕಾರದಿಂದ ಮಹತ್ವದ ಆದೇಶದ ಬೇನ್ನಲ್ಲೇ ಮಾದಿಗ ಸಮುದಾಯ ಸಂಭ್ರಮ

0
101

ಕಲಬುರಗಿ: ಮಾದಿಗ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆ ‌ಕಲಬುರಗಿಯಲ್ಲಿ ಮಾದಿಗ ಸಮುದಾಯತ ಮುಖಂಡರು ವಿಜಯೋತ್ಸವ ಆಚರಿಸಿದರು.

ನಗರದ ಡಾ. ಬಿ ಆರ್ ಅಂಬೇಡ್ಕರ್, ಡಾ. ಬಾಬು ಜಗಜೀವನ ರಾಮ್, ಮಹಾತ್ಮಾ ಬಸವೇಶ್ವರ ಪುತ್ತಳಿಗೆ ಹೂಮಾಲೆ ಹಾಕಿ ಸಿಹಿ ಹಂಚುವ ಮೂಲಕ‌ ಸಂಭ್ರಮಾಚರಣೆ ನಡೆಸಿದರು.‌

Contact Your\'s Advertisement; 9902492681

ಈ ಸಂಧರ್ಭದಲ್ಲಿ ಸಮುದಾಯದ ಮುಖಂಡರಾದ ರಾಜು ವಾಡೆಕರ್, ಪರಮೇಶ್ವರ ಖಾನಪುರ್, ಜಯಂತೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ‌ಮಾಳಗೆ, ಗುರುರಾಜ್ ಭಂಡಾರಿ, ರಾಜು ಕಟ್ಟಿಮನಿ, ಮಹೇಶ್ ವಾಡೆಕರ್, ಶರಣು ಸಗರಕರ್ ಸೇರಿದಂತೆ ಅನೇಕರು ಭಾಗವಹಿಸಿದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here