ರೇವಗ್ಗಿ (ರಟಕಲ್) ದೇವಸ್ಥಾನದ ಮೂರ್ತಿ ಭಗ್ನವಾಗಿಲ್ಲ: ವೀರಶೈವ ಮುಖಂಡ ನಿಂಬೇಣಪ್ಪ ಕೋರವ ಪ್ರತಿಕ್ರಿಯೆ

0
20

ಕಾಳಗಿ: ತಾಲ್ಲೂಕಿನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ರೇವಗ್ಗಿ (ರಟಕಲ್) ಶ್ರೀ ಕ್ಷೇತ್ರದ ೫೧ ಅಡಿ ಜಗದ್ಗುರು ರೇಣಿಕಾಚಾರ್ಯರ ಪ್ರತಿಮೇಯ ಸ್ಪಟಿಕ ಲಿಂಗವನ್ನು ಭಗ್ನವಾಗಿದೆ ಎಂದು ವೀರಸೈವ ಸಮಾಜದ ಹಿರಿಯ ಮುಖಂಡರು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಹಾಗೇ ಜಾಧವ್ ಪರಿವಾರ ಕ್ಷೇಮೆ ಕೆಳುವುದು ಅಸಾಧ್ಯವಾದ ಮಾತು ಪರಂತು ಆರೋಪಿಸಿದವರು ಕ್ಷಮೇ ಯಾಚಿಸಬೇಕು ಹೋರತು ಜಾಧವರಲ್ಲ ಎಂದು ವೀರಶೈವ ಮುಖಂಡ ನಿಂಬೇಣಪ್ಪ ಕೋರವಾರ ಮಂಗಲಗಿ ಪ್ರತ್ಯುತ್ತರ ಶಿವಶರಣಪ್ಪ ಜಾಪಟ್ಟಿ ನ್ಯಾಯವಾದಿಗಳು ಪ್ರತ್ಯುತ್ತರ ನೀಡಿದ್ದಾರೆ.

ನಿನ್ನೆ ದಿನ ಪತ್ರಕೆಗಳಲ್ಲಿ ದೇವಸ್ಥಾನದ ಸುದ್ದಿ ಬಂದಿರುವ ಹಿನ್ನಲೆಯಲ್ಲಿ ರೇವಗ್ಗಿ (ರಟಕಲ್) ಕ್ಷೇತ್ರದ ರೇಣುಕಾಚಾರ್ಯರ ಪ್ರತಿಮೇಯ ಮುಂಭಾಗದಲ್ಲಿ ಜಾಧವ ಕುಟುಂಬದ ಬರೆಸಿರುವ ಹಿನ್ನಲೆ ತೆರುವು ಸಂಧರ್ಭದಲ್ಲಿ ಲಿಂಗ ಭಗ್ನವಾದ ಆರೋಪಕ್ಕೆ ಪ್ರತಿಕ್ರಯೇ ಸಭೆಯಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿದರು.

Contact Your\'s Advertisement; 9902492681

ಸ್ಪಟಿಕ ಲಿಂಗದ ಪ್ರತಿಯ ಮೇಲೆ ಬರೆದಿರುವ ಡಾ.ಅವಿನಾಶ್ ಜಾಧವ್ ರವರ ಹೆಸರು ಯಾರು ತೇರುವುಗೊಳಿಸದರು ಎಂಬುವುದು ಜಾಧವ್ ಕುಟುಂಬಕ್ಕೆ ಸಮರ್ಪಕವಾದ ಮಾಹಿತಿಯಿಲ್ಲ, ನಮ್ಮ ವಿರುದ್ದ ಅರೋಪಿಸಿದವರೆ ತೆರವುಗೋಲಿಸಬಹುದು ಎಂದರು. ಪ್ರತ್ಯಕ್ಷವಾಗಿ ರೇವಗ್ಗಿ ರಟಕಲ್ ಗ್ರಾಮದ ರೇಣುಕಾಚಾರ್ಯರ ಪ್ರತಿಮೆ ಸಮಸ್ತ ಭಕ್ತರು ಬಂದೋಮ್ಮೆ ನೋಡಿ, ಸರ್ವರಿಗೂ ಯಾವುದೇ ದಖ್ಖೆ ಉಂಟಾಗಿಲ್ಲ ಇದು ಸತ್ಯವಾದ ಮಾತು ಎಂದರು.

ಕಾಳಗಿನ ತಾಲ್ಲೂಕಿನ ಸಮಸ್ತ ವೀರಶೈವ ಲಿಂಗಾಯತರಿಗೆ ಯಾವುದೇ ಅಪಮಾನವಾಗಿಲ್ಲ, ಲಿಂಗಾಯತ ಸಮಾಜದ ಮೆಲೆ ಜಾಧವ್ ಕುಟುಂಬಕ್ಕೆ ತುಂಬಾ ಕಾಳಜಿ ಇದೆ. ಉಮೇಶ್ ಜಾಧವರವರು ಧಖ್ಖೆ ತರುವ ಯಾವುದೇ ಕೆಲಸ ಮಾಡಿಲ್ಲ ಎಂದು ಕಾಳಗಿ ತಾಲೂಕು ವೀರಶೈವ ಲಿಂಗಾಯತ ಮುಖಂಡ ಒಕ್ಕೋರಲಿನಿಂದ ಶುಕ್ರವಾರ ಹೇಳಿದರು.

ಹಿರಿಯರಾದ ಶಿವಶರಣಪ್ಪ ಜಾಪಟ್ಟಿ, ರಟಕಲ್ ವೀರಶೈವ ಮುಖಂಡ ರಾಜೆಶೇಖರ ಗುಡದಾ, ಸಿದ್ದು ಮಾನಕಾರ ಮಾತನಾಡಿದರು. ಶಿವರಾಜ ಪಾಟೀಲ ಗೋಣಗಿ, ರೇವಶೃಟ್ಟಿ ಗೋಣಗಿ, ಶರಣು ಸ್ವಾಮಿ ಮೋಘ,ನಾಗೇಶ ಪಾಟೀಲ ರವಗ್ಗಿ, ಶರಣು ಚಂದಾ, ಶಿವುಕುಮಾರ ಪಾಟೀಲ ಹೇರೂರ, ಜಗಧೀಶ ಪಾಟೀಲ ರಾಜಾಪೂರ, ಸಂತೋಷ ಪಾಟೀಲ ಂಗಲಗಿ, ಮಲ್ಲಿನಾಥ ಕೋಲಕುಂದಿ, ಮಲ್ಲಿನಾಥ ಪಾಟೀಲ ಕಾಳಗಿ, ರವಿ ಪಾಟೀಲ ಕನಕಪೂರ, ನಾಗರಾಜ ಕೇಶ್ವರ, ಮಂಜುನಾಥ ಭೈರಿ, ರಾಮರಾವ ಪಾಟೀಲ ಮೋಘಾ, ರೇವಣಸಿದ್ದ ಬಡಾ, ನಿಂಬೇಣಪ್ಪ ಮಳಗಾ (ಕೆ), ಕೀರಣ ರೇಡ್ಡಿ, ರವಿ ಪಾಟೀಲ ಭೇಡಸೂರ, ವೀರೇಶ್ ಮಾನಕಾರ, ಚನ್ನಪ್ಪ ವಚ್ಚಾ, ರೇವಸಿದ್ದಪ್ಪ ಬೇಣ್ಣೂರ ಸೇರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here