KBN ಉರುಸ್: ಬಿಗಿ ಪೆÇಲೀಸ್ ಬಂದೋಬಸ್ತ್

0
28

ಕಲಬುರಗಿ: ಸೂಫಿ ಸಂತ ಖ್ವಾಜಾ ಬಂದಾ ನವಾಜ್ ದರ್ಗಾದಲ್ಲಿ 619ನೇ ಉರಸ್ ಪ್ರಯುಕ್ತ ಕಲಬುರಗಿ ಜಿಲ್ಲೆಯμÉ್ಟೀ ಅಲ್ಲದೇ, ದೇಶದ ಇತರೆ ರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಆದರಿಂದ ದರ್ಗಾ ಸುತ್ತಮುತ್ತಲೂ ಬಿಗಿ ಪೆÇಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಿಗಿದೆ ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ಹೇಳಿದರು.

ಉರುಸ್ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ನಿರೀಕ್ಷೆ ಇದ್ದು, ಅದನ್ನು ನಿಯಂತ್ರಣ ಮಾಡಲು ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರೀಕೆಡ್ ಹಾಕಲಾಗಿದೆ. ದರ್ಗಾದ ಒಳಗಡೆ ಯಾವುದೇ ವಾಹನಕ್ಕೆ ಪ್ರವೇಶವಿಲ್ಲ. ಭಕ್ತರು ನಡೆದುಕೊಂಡು ಹೋಗಬೇಕು ಎಂದು ಹೇಳಿದರು.

Contact Your\'s Advertisement; 9902492681

ಜೂನ್ 5 ರಿಂದ 7ರವರೆಗೆ ಖಾಜಾ ಬಂದಾ ನವಾಜ್ ಉರುಸ್ ನಡೆಯಲಿದೆ. ದರ್ಗಾ ಸುತ್ತಮುತ್ತಲೂ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರ ಪೆÇಲೀಸ್ ಡಿಸಿಪಿ, ಎಸಿಪಿ ಅಧಿಕಾರಿಗಳ ಜತೆಗೆ 600 ನಗರ ಪೆÇಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಗಳ ನಿಯೋಜನೆ ಮಾಡಲಾಗಿದೆ. ಎರಡು ಶಿಫ್ಟ್ ನಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಹೀಗಾಗಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ದರ್ಗಾಕ್ಕೆ ಆಗಮಿಸುವ ಭಕ್ತರು ನಿಗದಿತ ಪಾಕಿರ್ಂಗ್ ಸ್ಥಳದಲ್ಲೇ ವಾಹನ ನಿಲುಗಡೆ ಮಾಡಬೇಕು ಎಂದು ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here