ಕಲಬುರಗಿ; ಬ್ರಹ್ಮಪೂರ್ ಬಡಾವಣೆಯ ಶ್ರೀ ಚಂದ್ರಶೇಖರ ಆಜಾದ್ ಚೌಕ ನಲ್ಲಿ , ಚಂದ್ರಶೇಖರ್ ಅಜಾದ ತರುಣ ಸಂಘದ ಆಶ್ರಯದಲ್ಲಿ ಸ್ವಾತಂತ್ರ್ಯದ ಹೋರಾಟದ ಯುವ ಕಲಿಗಳಾಗಿದ್ದ ಶ್ರೀ ಚಂದ್ರಶೇಖರ್ ಅಜಾದ್ ಜಯಂತಿ ಆಚರಣೆ ಮಾ
ಶಾಂತಯ್ಯ ಸ್ವಾಮಿಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ರಾಜಕೀಯ ಮುಖಂಡರಾದ ಉದಯಕುಮಾರ ಜೇವರ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸತತ 17 ವರ್ಷಗಳಿಂದ ಚೌಕನಲ್ಲಿ ಜಯಂತಿ ಮತ್ತು ಪುಣ್ಯ ಸ್ಮರಣೋತ್ಸವ ತಪ್ಪದೆ ಮಾಡುತ್ತಾ ಬರುತ್ತಿರುವ ಸಂಘದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು ತಿಳಿಸಿದರು, ಇನ್ನೋರ್ವ ಅತಿಥಿಗಳಾಗಿ ಪಾಲ್ಗೊಂಡ್ ರೋಟರಿ ಕ್ಲಬ್ ನ ಶಾಲೆಯ ಮುಖ್ಯ ಗುರುಗಳಾದ ಎಸ್.ಎಸ್.ಪಾಟೀಲ ಮಾತನಾಡುತ್ತ ಈಗಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರ ಪರಿಚಯಿಸುವ ಕಾರ್ಯ ಸ್ಲಾಘನೀಯ ಎಂದರು.
ಸಮಾಜದಲ್ಲಿ ಒಳ್ಳೆಯ ಕಾರ್ಯ ಗಳು ಕಡಿಮೆ ಯಾಗುತ್ತಿರುವ ಹೊತ್ತಿನಲ್ಲಿ ಇಂತಹ ಕಾರ್ಯಕ್ರಮ ಗಳಿಂದ ಅಸ್ಮಿತೆ ಜಾಗ್ರುತಿ ಮೂಡಿಸಿದ ತರುಣ ಸಂಘದ ಕೆಲಸಕ್ಕೆ ನನ್ನದು ಸಲ್ಯೂಟ್ ಎಂದು ತಿಳಿಸಲು ಹೆಮ್ಮೆ ಯಾಗುತ್ತಿದೆ ಎಂದರು.
ತರುಣ ಸಂಘದ ಅಧ್ಯಕ್ಷರಾದ ಕವಿರಾಜ ಕೋರಿ ಅಧ್ಯಕ್ಷತೆ ವಹಿಸಿದ್ದರು.ಕೊನೆಯಲ್ಲಿ ಶ್ರವಣ ಕುಮಾರ ವರ್ಮಾ ರವರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಎಲ್ಲರಿಗೂ ವಂದಿಸಿದರು, ಜೇನವೆರಿ ವಿನೋದ ಕುಮಾರ ನ್ಯಾಯವಾದಿಗಳು ನಿರೂಪಿಸಿದರು.
117 ನೇ ಜಯಂತಿ ಕಾರ್ಯಕ್ರಮದಲ್ಲಿ ಬಡಾವಣೆಯ ರಾಜೇಶ್ ವರ್ಮಾ, ಸಂಗು ಹತ್ತಿ, ಮಧುಸೂದನ್ ಮುಗುಟಕರ, ಬಾಬುರಾವ್, ತಿಪ್ಪಣ್ಣ ಬಾಲಿಕಾಯಿ, ಇತರರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…