ಬಿಸಿ ಬಿಸಿ ಸುದ್ದಿ

ವಿದ್ಯಾನಗರದ ಪುರಾಣದಲ್ಲಿ ವಿಶ್ವರಾಧ್ಯರ ಮದುವೆ ಕಾರ್ಯಕ್ರಮ

ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಿದ್ಯಾನಗರ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಂಡ ಅಬ್ಬೆತುಮಕೂರಿನ ವಿಶ್ವರಾಧ್ಯರ ಪುರಾಣದಲ್ಲಿ ಮದುವೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಐನಾಪೂರದ  ವೇ|| ಮೂ|| ಮಲ್ಲಿಕಾರ್ಜುನ ಶಾಸ್ತ್ರಿಗಳು ಪ್ರವಚನ ನೀಡಿದರು.

ವರನ ಕಡೆ ಸುಮಂಗಲಾ ಮಲ್ಲಿಕಾರ್ಜುನ ನಾಗಶೆಟ್ಟಿ, ವಧುವಿನ ಕಡೆ ವಿಜಯಲಕ್ಷ್ಮೀ ವಿಶ್ವನಾಥ ರಟಕಲ್ ಹಾಗು ಬೀಗರಾಗಿ ಗುರುಲಿಂಗಯ್ಯ ಮಠಪತಿ, ಶಾಂತಯ್ಯ ಬೀದಿಮನಿ, ನಾಗರಾಜ ಹಬ್ಬಾಳ, ಬಸವಂತರಾವ ಜಾಬಶೆಟ್ಟಿ, ನಾಗೇಂದ್ರಪ್ಪ ಕಲ್ಯಾಣಿ, ಬಸವರಾಜ ಸ್ವಾಮಿ, ವಿನೋದಕುಮಾರ ಜನೆವರಿ, ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಅಕ್ಷತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪೂಜ್ಯ ಶರಣಯ್ಯಾ ಸ್ವಾಮಿ ಮಠಪತಿ, ಮದುವೆ ನಡೆಸಿಕೊಟ್ಟರು.

ಮದುವೆಗೆ ಬಂದಂತಹ ಭಕ್ತರಿಗೆ ಮಲ್ಲಿಕಾರ್ಜುನ ಹುಲಸಗೂಡ, ವಿನೋದ ಗೋರೆ, ಶಾಂತಯ್ಯ ಬೀದಿಮನಿ ಪ್ರಸಾದ ವ್ಯವಸ್ಥೆ ನೆರವೇರಿಸಿದರು.

ವಿಶೇಷವಾಗಿ ಮದುವೆ ಸಮಾರಂಭಕ್ಕೆ ಭಕ್ತರೊಬ್ಬರಲ್ಲಿ ಹಿರಿಯ ತಾಯಿ ಬಂಗಾರದ ತಾಳಿ ಜೊತೆಗೆ ದಂಪತಿಗಳಿಗೆ ಮೈತುಂಬಾ ಆಯೇರಿ ತಂದುಕೊಟ್ಟು ಇದು ಗುಪ್ತ ಕಾಣಿಕೆ ಎಂದು ಹೇಳಿದ್ದು ವಿಶೇಷ ಶಾಸ್ತ್ರೋಕ್ತವಾಗಿ ಬ್ಯಾಂಡಿನ ನಾದದಲ್ಲಿ ಮದುವೆ ಕಾರ್ಯಕ್ರಮ ಜರುಗಿತು ಸುತ್ತಮುತ್ತಲಿನ ಬಡಾವಣೆ ನೂರಾರು ಭಕ್ತರು ಮದುವೆಗೆ ಸಾಕ್ಷಿಯಾಗಿ ಮಲ್ಲಿಕಾರ್ಜುನ ಕೃಪೆಗಾಗಿ ಪಾತ್ರರಾದರೆಂದು ಎಂದು ವಿದ್ಯಾನಗರ ವೆಲ್‍ಫೇರ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾನಗರದ ವಿಶ್ವರಾಧ್ಯರ ಪುರಾಣದ ಮದುವೆ ಕಾರ್ಯಕ್ರಮದಲ್ಲಿ ವರನ ಕಡೆ ಸುಮಂಗಲಾ ಮಲ್ಲಿಕಾರ್ಜುನ ನಾಗಶೆಟ್ಟಿ, ವಧುವಿನ ಕಡೆ ವಿಜಯಲಕ್ಷ್ಮೀ ವಿಶ್ವನಾಥ ರಟಕಲ್ ಹಾಗು ಬೀಗರಾಗಿ ಗುರುಲಿಂಗಯ್ಯ ಮಠಪತಿ, ಶಾಂತಯ್ಯ ಬೀದಿಮನಿ, ನಾಗರಾಜ ಹಬ್ಬಾಳ, ಬಸವಂತರಾವ ಜಾಬಶೆಟ್ಟಿ, ನಾಗೇಂದ್ರಪ್ಪ ಕಲ್ಯಾಣಿ, ಬಸವರಾಜ ಸ್ವಾಮಿ, ವಿನೋದಕುಮಾರ ಜನೆವರಿ, ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಪೂಜ್ಯ ಶರಣಯ್ಯಾ ಸ್ವಾಮಿ ಮಠಪತಿ, ಉಪಸ್ಥಿತರಿದ್ದರು.

emedialine

Recent Posts

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

9 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

9 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

9 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

20 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

20 hours ago