ಕಲಬುರಗಿ; ನಗರದ ಕನ್ನಡ ಭವನದಲ್ಲಿ ಬಹುಜನ ಹೋರಾಟ ಸಮಿತಿ ಜಿಲ್ಲಾ ಘಟಕ ದಿಂದ ಪೂನಾ ಒಪ್ಪಂದ ಕುರಿತು ವಿಚಾರ ಸಂಕಿರಣವನ್ನು ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ: ಐ.ಎಸ್. ವಿದ್ಯಾಸಾಗರ ಉದ್ಘಾಟಿಸಿದರು.
ರವಿ ಕೋರಿ, ಡಾ : ಅನೀಲ ಟೆಂಗಳಿ, ಸೂರ್ಯಕಾಂತ ನಿಂಬಾಳಕರ, ಕೆ. ಎಮ್. ಬರ್ಮಾ, ಭೀಮರೆಡ್ಡಿ ಹುಮನಾಬಾದ, ಮಲ್ಲಕಾರ್ಜುನ ಕರಂಬಗಿ, ಅಂಬಾರಾಯ ದಸ್ತಾಪೂರ, ವಿಜಯಕಾಂತ ರಾಗಿ, ವಿಜಯಕುಮಾರ ಅಂಕಲಗಿ, ಮಿಲಿಂದ ಇದ್ದರು.