ಕಲಬುರಗಿ: ಜಿಲ್ಲೆಯಲ್ಲಿ 18 ವರ್ಷಗಳ ನಂತರ ಕರ್‍ಪೆಡಿಕಾನ್-2023(ಮಕ್ಕಳ ತಜ್ಞರ ಸಮಾವೇಶ) ಅ.6ರಿಂದ 8ರ ವರೆಗೆ ನಡೆಯಲಿದೆಎಂದು ಮಕ್ಕಳ ತಜ್ಞಡಾ.ಶರಣಗೌಡ ಪಾಟೀಲ್ ಹೇಳಿದರು.
ಇಂಡಿಯನ್‍ಅಕಾಡೆಮಿಪಿಡಿಯಾಟ್ರಿಕ್‍ರಾಜ್ಯಘಟಕ ಹಾಗೂ ಕರ್ನಾಟಕ ಸ್ಟೇಟ್‍ಇನ್ಫೆಕ್ಷನ್ ಡಿಸಿಸೆಸ್‍ಚಾಪ್ಟರ್, ಕಲಬುರಗಿ ಹಾಗೂ ಬೀದರ್‍ಜಿಲ್ಲಾಘಟಕದಿಂದ ಮೂರು ದಿನಗಳ ಸಮಾವೇಶ ನಗರದ ಪಿಡಿಎಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆಯಲಿದೆ.ಇದಕ್ಕೆ ನಗರದಲ್ಲಿನ ಎಂಆರ್‍ಎಂಸಿ ಮೆಡಿಕಲ್‍ಕಾಲೇಜ್, ಕೆಬಿಎನ್ ಮೆಡಿಕಲ್‍ಕಾಲೇಜ್ ಹಾಗೂ ಇಎಸ್‍ಐಸಿ ಮೆಡಿಕಲ್ ಕಾಲೇಜುಗಳು ಸಹಯೋಗ ನೀಡಲಿವೆ ಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.6ರಂದು ಸಂಜೆ 7ಕ್ಕೆ ನಡೆಯುವಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವಡಾ.ಶರಣಪ್ರಕಾಶ ಪಾಟೀಲ್ ಸಮಾವೇಶದಉದ್ಘಾಟನೆ ಮಾಡಲಿದ್ದಾರೆ. ನ್ಯಾಷನಲ್ ಮೆಡಿಕಲ್‍ಕೌನ್ಸಿಲ್‍ನಚೇರ್ಮನ್‍ಡಾ.ಬಿ.ಎನ್.ಗಂಗಾಧರ, ಡಾ.ಉಪೇಂದ್ರಕಿಂಜ್ವಾಡೇಕರ್, ಡಾ.ಜಿ.ವಿ.ಬಸವರಾಜ, ಎಚ್‍ಕೆಇ ಸಂಸ್ಥೆ ಅಧ್ಯಕ್ಷಡಾ.ಭೀಮಾಶಂಕರ ಬಿಲಗುಂದಿ, ಸಂಸ್ಥೆ ಸದಸ್ಯರಾದ ಡಾ.ಎಸ್.ಆರ್.ಹರವಾಳ, ಡಾ.ಜಗನ್ನಾಥ ಬಿಜಾಪುರ, ಎಂಆರ್ ಮೆಡಿಕಲ್‍ಕಾಲೇಜಿನಡೀನ್ ಡಾ.ಎಸ್.ಎಂ.ಪಾಟೀಲ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮೂರು ದಿನ ನಡೆಯಲಿರುವ ಸಮಾವೇಶದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವಅಪೌಷ್ಟಿಕತೆ, ಹೊಸ ರೋಗಗಳು ಮತ್ತು ಅವುಗಳ ಚಿಕಿತ್ಸೆ ಬಗ್ಗೆ ಚರ್ಚೆ ನಡೆಸಲಿದ್ದುಘಿ, ರಾಜ್ಯ ಸೇರಿದೇಶದ ನಾನಾ ಭಾಗಗಳಿಂದ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.ಎಂಟು ನಾನಾ ವಿಷಯದ ಬಗ್ಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ.ಸುಮಾರು 800ಕ್ಕೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದುವಿವರಿಸಿದರು.
ಸಮಾವೇಶದ ಸಂಯೋಜಕ ಸಮಿತಿಚೇರ್ ಪರ್ಸನ್‍ಡಾ.ಗಚ್ಚಿನಮನಿ ಎನ್.ಜಿ, ಕಾರ್ಯದರ್ಶಿಗಳಾದ ಡಾ.ಬಸವರಾಜ ಎಂ.ಪಾಟೀಲ್, ಡಾ.ಸಂದೀಪ್ ವಿ.ಎಚ್‍ಇದ್ದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…