ಕಲಬುರಗಿ; ಜಗತ್ ಬಡಾವಣೆಯ ಗೋಮುಖ ರಾಯರ ಮಠದಲ್ಲಿ ಭಾದ್ರಪದ ಕೃಷ್ಣ ಪಕ್ಷ ಪ್ರತಿಪದೆಯಿಂದ ಮಹಾಲಯ ಅಮಾವಾಸ್ಯೆಯ ವರೆಗೆ ಸೇ. 30 ರಿಂದ ಅ 14 ರವರೆಗೆ ವೇ. ಪಾ. ವಲ್ಲಭಾಚಾರ್ಯ ವೇ.ಪಾ.ಅನಂತಾಚಾರ್ಯ ಇವರ ನೇತೃತ್ವದಲ್ಲಿ ಮತ್ತು ವೇ. ಪಾ. ನಾರಾಯಣಾಚಾರ ಇವರ ಸಹಕಾರದೊಂದಿಗೆ ಪಿತೃ ಪಕ್ಷವನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರಿಗೂ ಕೂಡಾ ಪ್ರತಿಯೊಬ್ಬ ಕತೃವು ಉತ್ತರಾದಿ ಮಠದ ಶ್ರೀ 1008 ಶ್ರೀ ಸತ್ತ್ಯಾತ್ಮ ತೀರ್ಥರ ಆದೇಶಾನುಸಾರ ತಮ್ಮ ಪಿತೃಗಳೊಂದಿಗೆ ವೀರಮರಣವನಪ್ಪಿದ ಯೋಧರಿಗೂ ಕೂಡಾ ಪಿಂಡಪ್ರದಾನವನ್ನು ಮಾಡಿ ಕೃತಜ್ಞತೆಯನ್ನು ಅರ್ಪಿಸಲಾಯಿತು.
ಸಮಿತಿಯ ಅಧ್ಯಕ್ಷ ಅನೀಲ ಬಡದಾಳ, ಉಪಾಧ್ಯಕ್ಷರಾದ ಗೋಟೂರ ಹನುಮಂತರಾವ, ನರಹರಿ ಪಾಟೀಲ, ಪ್ರಾಣೇಶ ಟೇಂಗಳಿ, ಉದಯ ಪಾಟೀಲ, ಶಂಕರರಾವ ಕುಲಕರ್ಣಿ, ಪವನ ಫಿರೋಜಾಬಾದ, ಪ್ರಮೋದ ದೇಸಾಯಿ, ಹನುಮಂತರಾವ ಜೇವರ್ಗಿ, ನೀಲಲೋಹಿತ ಜೇವರ್ಗಿ, ಶಶಿಕಾಂತ ಸಾಗನೂರ, ಉಮಾಕಾಂತ ಕುಲಕರ್ಣಿ ಸೇರಿದಂತೆ ಹಲವಾರು ಸದಸ್ಯರು ಭಾಗವಹಿಸಿದರು.
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…
ಶಹಾಬಾದ: ತಾಲೂಕಿನ ರಾವೂರ ಗ್ರಾಮದ ಮೋರಾಜಿ ದೇಸಾಯಿ ವಸತಿ ನಿಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಎಂ ಖರ್ಗೆಜಿಯವರ 46ನೇ…
ಕಲಬುರಗಿ: ಖ್ಯಾತ ಶಿಕ್ಷಣತಜ್ಞ ದಿ: ಪೆÇ್ರ :ಶಂಕರಲಿಂಗ ಹೆಂಬಾಡಿ'ಯವರು ಸಂಸ್ಥಾಪಿತ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ ರಾಜಾಪೂರ-ಕಲಬುರಗಿ…
ಕಲಬುರಗಿ: ನ.22 ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ…