ಕಲಬುರಗಿ: ಆರ್ಯನ ಶಾಲೆಯ ಹತ್ತಿರ ವಿರುವ ಅಪರಾಜಿತ ಗಣಕಯಂತ್ರ ಕೇಂದ್ರದಲ್ಲಿ , ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಕಲಿಕಾ ಕೇಂದ್ರದಲ್ಲಿ ರಾಜ್ಯ ಸರ್ಕಾರ ನಿಗದಿ ಗೊಳಿಸಿದ ಪಠ್ಯಕ್ರಮದನ್ವಯ ಉತೀರ್ಣ ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜೈ ಭವಾನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಪುಷ್ಪಾoಜಲಿ ಭಂಡಾರಿ, ಕಾರ್ಯದರ್ಶಿ ಹಾಗೂ ನ್ಯಾಯವಾದಿ ರಾಜಗೋಪಾಲ ಭಂಡಾರಿ, ಮುಖ್ಯ ಅತಿಥಿಯಾಗಿ, ಶಿಕ್ಷಕಿ ಶ್ರೀಮತಿ ದೇವಿಕಾ ಪಾಲ್ಗೊಂಡಿದ್ದರು ಅಲ್ಲದೆ ಗಣಕ ಯಂತ್ರ ಕಲಿಕಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.