ಕಲಬುರಗಿ: ಸಂಸತ್ ಭವನ ಆವರಣದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರನ್ನು ಅವಮಾನಿಸುವ ಅಣಕು ಪ್ರದರ್ಶನ ಮಾಡಿದ್ದನ್ನು ಖಂಡಿಸಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಿದ್ದಾಜಿ ಪಾಟೀಲ, ಅಮರನಾಥ ಪಾಟೀಲ, ಶಿವಯೋಗಿನಾಗನಳ್ಳಿ, ಮಲ್ಲು ಉದನೂರ, ಆನಂದ ಕಣಸೂರ, ಮಹೇಶ, ಮಂಜುನಾಥ, ಮಹಾದೇವಿ ಕೆಸರಟಗಿ, ದತ್ತು ಡಾಲರೆ ಸೇರಿದಂತೆ ಹಲವರು ಪಾಲ್ಗೊಂಡರು.