ಬಾಲ ಕಾರ್ಮಿಕರಿಗೆ ಇಟ್ಟಿಗೆ ಬಟ್ಟಿಯಲ್ಲಿ ಬಳಕೆಗೆ ಖಂಡನೆ

0
119

ಕಲಬುರಗಿ: ಜಿಲ್ಲೆ ಮಹಾ ನಗರದಲ್ಲಿ ಬಾಲ ಕಾರ್ಮಿಕರು ದಿನೇ ದಿನೇ ಹೆಚ್ಚುತ್ತಿದ್ದು. ನಗರದಲ್ಲಿ ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಕಾರ್ಮಿಕ ಇಲಾಖೆ,ಬಾಲ ಕಾರ್ಮಿಕರಿಗೆ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಭೀಮರಾಯ ಕಂದಳ್ಳಿ ಆರೋಪಿಸಿದ್ದಾರೆ.

ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಇದು ಕಾಣಿಸುವದಿಲ್ಲವೇ? ಕಾರ್ಮಿಕ ಮಂತ್ರಿಗಳಿಗಳು ಈ ವಿಷಯದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮಹಾ ನಗರದಲ್ಲಿ ಇಟ್ಟಿಗೆಭಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕಗೆ ರಕ್ಷಣೆ ಮಾಡುಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here