ಕಲಬುರಗಿ: ಹಸಿರು ಕ್ರಾಂತಿ ಹರಿಕಾರ ಡಾ,ಬಾಬುಜಗಜೀವನ ರಾಮ ರವರ 117ನೇ ಜಿಲ್ಲಾ ಜಯಂತಿಯ ಗೌರವಧ್ಯಕ್ಷರಾಗಿ ದಶರಥ ಕಲಗುರ್ತಿ, ನೂತನ ಜಿಲ್ಲಾಧ್ಯಕ್ಷರಾಗಿ ರಮೇಶ ವಾಡೇಕರ್,ಕಾರ್ಯಾಧ್ಯಕ್ಷರಾಗಿ ಮಂಜುನಾಥ ನಾಲವಾರಕರ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶರಣು ಸರಗಕರ್,ಪ್ರಚಾರ ಸಮಿತಿ ಕಾರ್ಯಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸರಡಗಿ ರವರಿಗೆ ಇಂದು ಮಾದಿಗ ಸಂಘಟನೆಗಳು ಸುಮಾರು 20 ಸಂಘಟನೆಗಳು ಸೇರಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜು ಕಟ್ಟಿಮನಿ,ರಾಜು ಹದನೂರು,ರವಿ ವಾಲಿ,ಚಂದ್ರಕಾಂತ ನಾಟೀಕಾರ,ಶ್ರೀನಿವಾಸ ರಾಮಳಕರ್, ಮಲ್ಲಿಕಾರ್ಜುನ ಚಿಂಗಕೇರಿ,ರುಕ್ಕಪ್ಪ ಕಾಂಬಳೆ,ಸಚಿನ ಕಟ್ಟಿಮನಿ,ಬಡೇಶ ರತ್ನಡಗಿ,ಪ್ರದೀಪ ಬಾಚನಳ್ಳಿ,ಹಣಮಂತ ಅಂಕಲಗಿ, ಸೇರಿದಂತೆ ಇನ್ನಿತರರು ಭಾಗವಹಿಸಿದರು