ನಿಷ್ಪಕ್ಷಪಾತವಾಗಿ ಲೋಕಸಭೆ ಚುನಾವಣೆ ಮಾಡಬೇಕು; ಸಂಸದ ಡಾ. ಉಮೇಶ ಜಾಧವ

0
67

ಕಲಬುರಗಿ: ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಮಾ.23 ರಂದು ಮಧ್ಯಹ್ನ 1 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿಯ ಜನರಿಗೆ ಯಾವುದೇ ಅಡೆತಡೆ ಆಗದಂತೆ ನೋಡಿಕೊಂಡು ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು. ಭಯದ ವಾತಾವರಣ ನಿರ್ಮಾಣ ಮಾಡಬಾರದು. ಚಿತ್ತಾಪುರದ ಬಿಜೆಪಿ ಕಾರ್ಯಕರ್ತರು ಧೈರ್ಯದಿಂದ ಇರಬೇಕು. ನಾನು ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬೀಡಲ್ಲ ಎಂದು ಭರವಸೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಶರಣಪ್ಪ ತಳವಾರ, ಬಾಬುರಾವ ಚವ್ಹಾಣ, ಮಲ್ಲಿಕಾರ್ಜುನ ಎಮ್ಮೆನೂರ್, ಬಸವರಾಜ ಬೆಣ್ಣೂರಕರ್, ಲಿಂಗಾರೆಡ್ಡಿ, ಸೋಮಶೇಖರ ಪಾಟೀಲ್, ಚಂದ್ರಶೇಖರ ಆವಂಟಿ, ಮಲ್ಲಿನಾಥ ಇಂದೂರ್, ನಾಗುಬಾಯಿ ಜಿತುರೆ, ನೀಲಕಂಠ ಪಾಟೀಲ್, ನಾಗರಾಜ ಭಂಕಲಗಿ, ವಿಠ್ಠಲ್ ನಾಯಕ, ನಾಗರಾಜ ಹೂಗಾರ, ಗೋಪಾಲ್ ರಾಠೋಡ, ತಮ್ಮಣ್ಣ ಡಿಗ್ಗಿ, ಶಿವಲಿಂಗಪ್ಪ ವಾಡೇದ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here