೨೨ ರಂದು ಗಾಣಿಗ ಸಮಾಜದ ಪೂರ್ವಭಾವಿ ಸಭೆ

0
133

ಶಹಾಪುರ: ಇದೇ ಸೆಪ್ಟೆಂಬರ್ ೨೨ ರಂದು ಬೆಳಗ್ಗೆ 10 ಗಂಟೆಗೆ ಭೀಮರಾಯನಗುಡಿಯ ಪ್ರವಾಸಿ ಮಂದಿರ ಪಕ್ಕದಲ್ಲಿರುವ ಭುವನೇಶ್ವರಿ ಸಾಂಸ್ಕೃತಿಕ ಭವನದಲ್ಲಿ ಯಾದಗಿರಿ ಜಿಲ್ಲಾ ಗಾಣಿಗ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸಮಾವೇಶದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ್ ಪ್ರಕಟಣೆಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಾಣಿಗ ಸಮಾಜದ ಬೃಹತ್ ಸಮಾವೇಶ ಕುರಿತು ಅನೇಕ ವಿಷಯಗಳು ಚರ್ಚಿಸಲಾಗುವುದು ಆದ್ದರಿಂದ ಸಮಾಜದ ಹಿತೈಷಿಗಳು ಹಿರಿಯರು ಎಲ್ಲರೂ ಸಲಹೆ ಸಹಕಾರ ನೀಡಬೇಕು.

Contact Your\'s Advertisement; 9902492681

ಆದ್ದರಿಂದ ಗಾಣಿಗ ಸಮುದಾಯದ ನೌಕರರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಬೇಕೆಂದು ಈ ಮನವಿ ಮಾಡಿಕೊಳ್ಳಲಾಗಿದೆ ಹೆಚ್ಚಿನ ಮಾಹಿತಿಗಾಗಿ ಸುರಪುರ ಘಟಕದ ಅಧ್ಯಕ್ಷರಾದ ಶಿವರಾಜ್ ಖಾನಗೌಡರ 9731272705.ಶ್ರೀಶೈಲ್ ಕಾಚಾಪುರ 9008906597 ಶಹಾಪುರ ಘಟಕದ ಅಧ್ಯಕ್ಷರಾದ ನಾಗಪ್ಪ ಯಲಗಟ್ಟಿ 9980176044. ಅಮರೇಶ್ ಸಜ್ಜನ್ 9980504249.ಯಾದಗಿರಿ ಸಮಾಜದ ಅಧ್ಯಕ್ಷರಾದ ಜಗದೀಶ ಸಜ್ಜನ್ 9980703854 ಸಂಪರ್ಕಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here