ಕಲಬುರಗಿ: 2023 ನೇ ಸಾಲಿನ ಯುನಿವರ್ಸಲ್ ಸೊಂಪೆÇದ ಬೆಳೆ ಪ್ರಯೋಗದ ವಿಮೆ ಮಂಜುರು ಮಾಡಬೇಕೆಂದು ರೈತ ಮಿತ್ರ ಸೇವಾ ಸಂಘದ ವತಿಯಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ರೈತರು ಬರ ಪೀಡಿತರಾಗಿದ್ದು, ಜನರು ಬರಗಾಲದಿಂದ ತತ್ತರಿಸಿದ್ದು, ಆರ್ಥಿಕ ಪರಿಸ್ಥಿ ತುಂಬಾ ಚಿಂತಾಜನಕವಾಗಿದ್ದರಿಂದ ಹಾಗೂ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದ್ದು, ಕಳೆದ ವರ್ಷ ಡಿಸೆಂಬರ ತಿಂಗಳಿನಲ್ಲಿ ಬೆಳೆ ಪ್ರಯೋಗವಾಗಿದ್ದು 6 ತಿಂಗಳು ಕಳೆದರೂ ಕೂಡ ವಿಮಾ ಮೊತ್ತ ರೈತರ ಖಾತೆಯಲ್ಲಿ ಜಮಾವಾಗಿಲ್ಲದರಿಂದ ಕೂಡಲೇ ಇದರ ಪರಿಹಾರ 15 ದಿನಗಳ ಒಳಗಾಗಿ ಬಿಡುಗಡೆ ಮಾಡಿಸಬೇಕು ಒಂದು ವೇಳೆ ಬೆಡಿಕೆಗಳು ಇಡೆರಿಸದಿದರೆ ಮುದ್ದಿನ ದಿನಗಳಲ್ಲಿ ರೈತ ಮಿತ್ರ ಸೇವಾ ಸಂಘದ ವತಿಯಿಂದ ಜಿಲ್ಲಾ ಹಾಗೂ ತಾಲ್ಲೂಕಾಧ್ಯಂತÀ ಬ್ರಹತ್ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದರು.
ರೈತ್ರ ಮಿತ್ರ ಸೇವಾ ಸಂಘದ ರಾಜ್ಯಾಧ್ಯಕ್ಷ ಸದಾನಂದ ಗಂಗಾರಾಮ ಪವಾರ, ರಾಜು ಚವ್ಹಾಣ, ಸಂಕೇತ ಪವಾರ, ಕಿರಣ ಜಾಧವ, ರಾಹುಲ್ ಭಾವಿಕಟ್ಟಿ, ವಿನೋದ ಪವಾರ, ಮಿಥುನ್ ರಾಠೋಡ, ಈರಣ್ಣ ಹತ್ತರಕಿ, ಯುವರಾಜ ರಾಠೋಡ ಇದ್ದರು.
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…