ಕಲಬುರಗಿ: ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದು, ಚಿತ್ರಕಲೆ ಸ್ಪರ್ಧೆ, ಮ್ಯಾರಥಾನ್ (ಪರಿಸರಕ್ಕಾಗಿ ಓಟ) ಕ್ಯಾಂಪಸ್ ಸ್ವಚ್ಛತಾ ಅಭಿಯಾನವನ್ನು ಹಾಗೂ ಇತರೆ ಚಟುವಟಿಕೆಗಳನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಜಿಮ್ಸ್ ಕಲಬುರಗಿಯ ಡೀನ್ ಮತ್ತು ನಿರ್ದೇಶಕರಾದ ಡಾ. ಉಮೇಶ ಎಸ್. ಆರ್. ರವರು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮಗಳ ಅಗತ್ಯತೆ 2024 ರ ವಿಶ್ವ ಪರಿಸರ ದಿನದ ಅಭಿಯಾನವು World Environment Day campaign focuses on land restoration, stopping desertification and building drought resilience. ಡಾ. ಅಜಯಕುಮಾರ ಜಿ. ಪ್ರಾಂಶುಪಾಲರು, ಶ್ರೀಮತಿ ಭಾರತಿ, ಆರ್ಥಿಕ ಸಲಹೆಗಾರರು, ಡಾ. ಶಿವಕುಮಾರ ಸಿ. ಆರ್ ವೈದ್ಯಕೀಯ ಅಧೀಕ್ಷಕರು ಮತ್ತು ಡಾ. ಫರಖಾನಾ ಖುಶನೂದ್, ಶೈಕ್ಷಣಿಕ ರೆಜಿಸ್ಟರಾರ್, ಜಿಮ್ಸ್, ಕಲಬುರಗಿ ಹಾಗೂ ವಿವಿಧ ಬೋಧಕ ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರಕಲಾ ಸ್ಪರ್ಧೆಯನ್ನು “energy conservation and its sustainable consumption” ಎಂಬ ವಿಷಯದ ಆಧಾರದ ಮೇಲೆ ಆಯೋಜಿಸಲಾಗಿದೆ ಮತ್ತು ಮೊದಲ ವರ್ಷದಿಂದ ಅಂತಿಮ ವರ್ಷದವರೆಗಿನ ವೈದ್ಯಕೀಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.
ಆಯೋಜಿಸಲಾದ ಮ್ಯಾರಥಾನ್ ಈವೆಂಟ್‌ನಲ್ಲಿ ಸುಮಾರು 400-500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ជ ផ្ទះ “Spread awareness about planting trees, concept of reduce, reuse & recycle and conserving water” ಆಗಿರುತ್ತದೆ ಹಾಗೂ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಲಾಯಿತು.