ಕಲಬುರಗಿ: ನಗರದ ಸಚಿವ ಡಾ.ಶರಣಪ್ರಕಾಶ ಮನೆ ಎದುರು ಗುರುವಾರ ಪ್ರಾಥಮಿಕ ಶಾಲೆಗಳಲ್ಲಿ ಎಲ್ಜಿ-ಯುಕೆಜಿ ಆರಂಭಿಸಲು ಹರಟಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
ಶಾಂತಾ ಗಂಟೆ, ರಾಕಲಬುರಗಿ: ನಗರದ ಸಚಿವ ಡಾ.ಶರಣಪ್ರಕಾಶ ಮನೆ ಎದುರು ಗುರುವಾರ ಪ್ರಾಥಮಿಕ ಶಾಲೆಗಳಲ್ಲಿ ಎಲ್ಜಿ-ಯುಕೆಜಿ ಆರಂಭಿಸಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು. ಶಾಂತಾ ಗಂಟೆ, ರಾಜ ಮಾಲೆ ಪಾಟೀಲ, ದುರ್ಗಮ್ಮಾ, ಪುಷ್ಪಾ, ಗಜರಾಬಾಯಿ ಸೇರಿದಂತೆ ಇತರರಿದ್ದರು.