ಲೋಕ ಚುನಾವಣೆ: ರಾಜ್ಯದಲ್ಲಿ ಯಾರಿಗೆ ಎಷ್ಟು ಸೀಟು? ಕಲಬುರಗಿಯಲ್ಲಿ ಅರಳುತ್ತಾ ಕಮಲ?

0
138

ಸುಮಕ್ಕನ ಮುಡಿಗೆ ಮಂಡ್ಯನಾ?

ಕಲಬುರಗಿ: ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಲ ಚುನಾವಣೆ ಮುಕ್ತಾಯವಾಗಿದ್ದು, ಎಲ್ಲೆಲ್ಲೂ ಯಾರು ಗೆಲ್ಲಲ್ಲಿದ್ದಾರೆಂಬ ಚರ್ಚೆ ಜೋರಾಗಿದೆ. ಈ ನಡುವೆ ಕೆಲವು ಸಮೀಕ್ಷೆಗಳು ಹೊರಬಿದ್ದು, ಅವು ಅಧಿಕೃತ ಅಲ್ಲದಿದ್ದರೂ ವಾಟ್ಯಾಆಫ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿಮ್ಮ ಇ-ಮೀಡಿಯಾ ಸಿಕ್ಕ ಮಾಹಿತಿ ಯೊಂದು ಓದುಗ ಪ್ರಭುಗೆ ನೀಡಲಾಗುತ್ತಿದ್ದು, ಇದೇ ಫೈನಲ್ ಅಲ್ಲ. ಸುಮ್ಮನೆ ಓದಿ….ಕ್ರೇಜ್ ಹೆಚ್ಚಿಸಿಕೊಳ್ಳಿ. ರಿಸಲ್ಟ್ ಗಾಗಿ ಕಾಯಿರಿ.

Contact Your\'s Advertisement; 9902492681

ಬೆಂಗಳೂರು ದಕ್ಷಿಣ ಬಿಜೆಪಿ

ಬೆಂಗಳೂರು ಉತ್ತರ : ಕಾಂಗ್ರೆಸ್‌

ಬೆಂಗಳೂರು ಗ್ರಾಮಾಂತರ : ಕಾಂಗ್ರೆಸ್‌

ಬೆಂಗಳೂರು ಸೆಂಟ್ರಲ್‌ : ಬಿಜೆಪಿ

ಚಿಕ್ಕಬಳ್ಳಾಪುರ : ಬಿಜೆಪಿ

ಕೋಲಾರ : ಕಾಂಗ್ರೆಸ್‌

ತುಮಕೂರು : ಬಿಜೆಪಿ

ಮೈಸೂರು : ಬಿಜೆಪಿ

ಚಾಮರಾಜನಗರ : ಬಿಜೆಪಿ

ಹಾಸನ : ಜೆಡಿಎಸ್‌

ಉಡುಪಿ : ಬಿಜೆಪಿ

ಶಿವಮೊಗ್ಗ : ಬಿಜೆಪಿ

ಧಾರವಾಡ : ಬಿಜೆಪಿ

ಉತ್ತರ ಕನ್ನಡ : ಬಿಜೆಪಿ

ಹಾವೇರಿ : ಬಿಜೆಪಿ

ಬೆಳಗಾವಿ : ಬಿಜೆಪಿ

ಚಿಕ್ಕೋಡಿ : ಬಿಜೆಪಿ

ಬಿಜಾಪುರ : ಬಿಜೆಪಿ

ಬಾಗಲಕೋಟೆ : ಬಿಜೆಪಿ

ಬೀದರ್‌ : ಬಿಜೆಪಿ

ಗುಲ್ಬರ್ಗಾ : ಬಿಜೆಪಿ

ರಾಯಚೂರು : ಬಿಜೆಪಿ

ಕೊಪ್ಪಳ : ಕಾಂಗ್ರೆಸ್‌

ಬಳ್ಳಾರಿ : ಬಿಜೆಪಿ

ದಾವಣಗೆರೆ : ಬಿಜೆಪಿ

ಚಿತ್ರದುರ್ಗ : ಬಿಜೆಪಿ

ದಕ್ಷಿಣ ಕನ್ನಡ : ಬಿಜೆಪಿ

ಮಂಡ್ಯ : ಪಕ್ಷೇತರ

) ಬಿಜೆಪಿ : 22

೨) ಪಕ್ಷೇತರ : 01

೩) ಕಾಂಗ್ರೆಸ್‌ : 04

೪) ಜೆಡಿಎಸ್‌ : 01

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here