ಕಲಬುರಗಿ. ನಗರದ ಸುಕಿ ಮ್ಯೂಸಿಕಲ್ ಸ್ಟುಡಿಯೋ ಕೆ ಭೇಟಿ ನೀಡಿದ ಕಲಬುರ್ಗಿಯ ಕಿಶೋರ ಕುಮಾರ ಎಂದೆ ಪ್ರಸಿದ್ಧಿ ಹೊಂದಿದೆ ಹಿರಿಯ ಗಾಯಕ ರಮೇಶ ಜೋಷಿ ಅವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಸ್ಟುಡಿಯೊ ದ ಕಿರಣ್ ಪಾಟೀಲ್ ಎಂ ಸಂಜೀವ ಗುಂಡೂರಾವ್ ಕಡಣಿ ನಾಗರಾಜ್ ಗಂದಿಗುಡಿ ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.
ಹಿಂದಿ ಚಿತ್ರ ರಂಗದ ಯಶಸ್ವಿ ಗಾಯಕ ಅವರ ಹಾಡುಗಳು ಇಂದಿಗೂ ಪ್ರಸ್ತುತ ಇವೆ ಎಂದರೆ ಅವರು ಎಂದು ಮರೆಯದ ಗಾಯಕ. ಅಂತಹಾ ಮಹಾನ್ ಕಲಾವಿದ ಹಾಡಿರುವ ಪ್ರತಿ ಹಾಡುಗಳು ಇಂದಿಗೂ ಪ್ರತಿ ಗಾಯಕರು ಗುನುಗುತ್ತಲೇ ಇರುತ್ತಾರೆ.
ಲೆಜೆಂಡ ಗಾಯಕ ಕಿಶೋರ್ ಇಂದಿಗೂ ಗುನುಗುತ್ತಲೆ ಇರುತ್ತಾರೆ ನಮ್ಮಂತ ಗಾಯಕರ ದ್ವನಿಯಲ್ಲಿ ಎಂದು ಜೋಷಿ ಅವರು ಹೇಳಿ ಆವರ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.
ನಗರದಲ್ಲಿ ಬಹಳೇ ಸೂಚದಿತ್ತ ಸ್ಟುಡಿಯೊ ಇರುವುದು ಹೆಮ್ಮೆಯ ವಿಷಯ ಬೆಳೆಯುತ್ತಿರುವ ಗಾಯಕರು ಸದುಪಯೋಗ ಪಡೆದುಕೊಳ್ಳಬೇಕು ಕಿರಣ್ ಪಾಟೀಲ್ ಹಾಗು ಅವರ ಗೆಳೆಯರ ಬಳಗದಿಂದ ನಗರದ ಹೃದಯದ ಬಾಗದಲ್ಲಿ ಇರುವುದು ನವಗಾಯಕರುಗಳಿಗೆ ಅನುಕೂಲ ಆಗಿದೆ ಎಂದು ಹೇಳಿ ಮನ ತುಂಬಾ ಹರಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…