ಎನ್ ಪಿ ಎಸ್ ರದ್ದು ಪಡಿಸಿ ಒಪಿಎಸ್ ಜಾರಿಗೆ ತರುವಂತೆ ಎಡಿಸಿಗೆ ಮನವಿ

0
23

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ಹಾಗೂ ಕಲಬುರಗಿ ದಕ್ಷಿಣ ಮತ್ತು ಉತ್ತರ ತಾಲೂಕು ವತಿಯಿಂದ ಕಲಬುರಗಿ ಜಿಲ್ಲಾ ಎಡಿಸಿ ರಾಯಪ್ಪ ಹುಣಸಗಿ (ಜಿಲ್ಲಾ ಅಧಿಕಾರಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ) ಅವರಿಗೆ ಜಿಲ್ಲಾ ಅಧ್ಯಕ್ಷರಾದ ಧರ್ಮರಾಜ ಜವಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವನಾಥ ಶಿಂದೆ ಅವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ಪಿ ತಳವಾರ, ರಾಜ್ಯ ಕಾರ್ಯದರ್ಶಿ ವೃಷಬೇಂದ್ರ ಹೀರೆಮಠ, ಪ್ರೌಢ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಹೂಗಾರ, ಪ್ರೌಢ ಶಾಲೆ ಮುಖ್ಯೋಪಾದಯರ ಸಂಘದ ಅಧ್ಯಕ್ಷ ಮಾರೆಪ್ಪ ಬಸವಾಪಟ್ಟಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಅಧ್ಯಕ್ಷ ಚಂದ್ರಕಾಂತ ಏರಿ, ಬಸವರಾಜ ನೆಲೋಗಿ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಶರಣಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ, ನಾಮದೇವ ಕಡಕೊಳ, ಬಾಬು ಕೊರೆ, ರಾಘವೇಂದ್ರ ಪಾಟೀಲ, ನ್ಯಾಯಾಂಗ ಇಲಾಖೆಯ ಸಂಜೀವಕುಮಾರ ಚಾಂದೆ, ಅಣವೀರಪ್ಪ ಯಾಕಾಪುರ, ನಿಂಗಣ್ಣ ಸರಡಗಿ, ಕಲಬುರಗಿ ಉತ್ತರ ವಲಯ ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷೆ ರೇಣುಕಾ ಎನ್, ಪ್ರಧಾನ ಕಾರ್ಯದರ್ಶಿ ಪಡೆಯಪ್ಪ, ಕಲಬುರಗಿ ಜಿಲ್ಲಾ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಜಗದೀಶ ಮೂಲೆಗೆ, ಕಲಬುರಗಿ ಜಿಲ್ಲಾ ಎನ್ ಪಿ ಎಸ್ ನೌಕರರ ಸಂಘದ ಗೌರವಾಧ್ಯಕ್ಷ ಅಶೋಕ ಸೊನ್ನ, ನಿವಾಸ ಗುತ್ತೇದಾರ, ಲಲಿತಾ ಪಾಟೀಲ, ಶರಣ್ಣಪ್ಪ, ಗಿರಿ, ಶ್ರೀಶೈಲ ಖುರ್ದು, ಈಶ್ವರಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಕ್ಷಿಣ ವಲಯ ಅಧ್ಯಕ್ಷ ಬಿ ಎಸ್ ಮಾಲಿಪಾಟೀಲ,ಅನುದಾನಿತ ಕಾಲೇಜುಗಳ ಸಂಘದ ರಾಜ್ಯ ಉಪಾಧ್ಯಕ್ಷ ಸತೀಶ ಜಾಮಗೊಂಡ, ಅನುದಾನಿತ ಸಹ ಶಿಕ್ಷಕರ ಸಂಘ ಕಲಬುರಗಿ ಜಿಪಿಟಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸೈಯದ್ ಸೂಫಿ, ತಾಲೂಕು ಪಂಚಾಯಿತಿ ಅಶೋಕ, ಮಾಳಪ್ಪ, ಹಣಮಂತರಾವ ಪಾಟೀಲ, ಸಣ್ಣ ನೀರಾವರಿ ಇಲಾಖೆ ಸಂತೋಷ ತೊಟ್ನಳ್ಳಿ, ಎಂ ಬಿ ಪಾಟೀಲ, ಶಾಂತಗೌಡ ಪಾಟೀಲ, ರಮೇಶ ಮಾಡ್ಯಾಳಕರ, ಸೋಮಶೇಖರ ಚವ್ಹಾಣ, ಡಾ.ವಿಶ್ವನಾಥ ಹೊಸಮನಿ, ಡಾ.ಅತಿಯಾ ಸುಲ್ತಾನ್, ಡಾ. ರಾಜೇಂದ್ರ ದೊಡ್ಡಮನಿ, ಸವಿತಾ ನಾಟೀಕಾರ, ಸವಿತಾ ನಾಸಿ
ಅನುದಾನಿತ ಪದವಿ ಪೂರ್ವ ಕಾಲೇಜಿನ ಅಶೋಕ ನಂದಿ, ಮಲ್ಲಿಕಾರ್ಜುನ ಆನಂದಕರ, ಹಣಮಂತರಾವ ಪಾಟೀಲ, ಶಶಿಕಾಂತ ನಾಗೂರ, ರಾಮು ಕಟ್ಟಿ, ರಾಚಣ್ಣ, ಗೋಪಾಲ ರೆಡ್ಡಿ, ಗುಣಾ ಎಚ್ ಆರ್, ಜ್ಯೋತಿ, ಶಿವಕುಮಾರ, ಪಾಂಡು ರಾಠೋಡ, ವಿಜಯಕುಮಾರ ರೋನದ, ಉಮೇಶ ಸೇರಿದಂತೆ ಇತರ ಎನ್ ಪಿ ಎಸ್ ನೌಕರರು ಮತ್ತು ಓಪಿಎಸ ನೌಕರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here