ಕಾಳಗಿ: ತಾಲೂಕಿನ ಮೋಘಾಗ್ರಾಮದಲ್ಲಿ ಏಕಲ್ ಅಭಿಯಾನ ಕರ್ನಾಟಕ ಸಂಭಾಗಣ ಕಲಬುರಗಿ ಅಂಚಲ ಕಾಳಗಿ ಸಂಚ್ ಮಟ್ಟದ (ತಾಲೂಕ ಮಟ್ಟದ )ಕ್ರೀಡೋತ್ಸವ ಕಾರ್ಯಕ್ರಮವನ್ನು *ಅಭ್ಯೋದಯ ಯೂಥ್ ಕ್ಲಬ್* ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಬ್ಬಡ್ಡಿ ರನ್ನಿಂಗ್. ಉದ್ದ ಜಿಗಿತ . ಎತ್ತರ ಜಿಗಿತ. ಕುಸ್ತಿ. ಮುಂತಾದ ಕ್ರೀಡೆಗಳನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಲಬುರ್ಗಿ ಅಂಚಲ್ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗಭೂಷಣ ಜೀ. ಮತ್ತು ಉಪಾಧ್ಯಕ್ಷರಾದ ಉಮೇಶ ಪಾಟೀಲ್ ಜೀಅನೀಲ ಜೀ ಮತ್ತುಗೌತಮ ಪಾಟೀಲ್ ಮಾಜಿ ಜಿ. ಪ. ಸದಸ್ಯರು ಚಿಂಚೋಳಿ ಕಾಳಗಿ ಸಂಚ್ ಸಮಿತಿ ಅಧ್ಯಕ್ಷರು ಹಣಮಂತಪ್ಪ ಕಾಂತಿ ಹಾಗೂ ಮೋಘ ಗ್ರಾಮದ ಮುಖಂಡರಾದ ಪವನ ಕುಲಕರ್ಣಿ ಮತ್ತು ಮಂಜುನಾಥ ನೂಲಾ .ಶಿಕ್ಷಕರಾದ ಅಕ್ಷಯ ಕುಮಾರ ಮೋಘ ಹಾಗೂ ಲೋಕೇಶ ರೆಡ್ಡಿ ಮತ್ತು ಪ್ರಶಿಕ್ಷಣ ಪ್ರಮುಖ ಕುಮಾರಿ ಶೃತಿ ಮತ್ತು ಜಯಶ್ರೀ ಕಾಳಗಿ ತಾಲೂಕಿನ ಎಲ್ಲಾ ಆಚಾರ್ಯರು. ಮಕ್ಕಳು ಉಪಸ್ಥಿತರಿದ್ದರು.
ಸಿದ್ದಲಿಂಗ ಪೂಜಾರಿ ರುಮ್ಮನಗೂಡ ಕಾರ್ಯಕ್ರಮವನ್ನು ನಿರೂಪಿಸಿದರು
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…