ಕಲಬುರಗಿ: ಟಿಪ್ಪುಸುಲ್ತಾನ ಜಯಂತಿಯನ್ನು ರಾಜ್ಯ ಸರಕಾರ ರದ್ದು ಪಡಿಸಿದ್ದನ್ನು ವಿರೋಧಿಸಿ ಟಿಪ್ಪು ಸುಲ್ತಾನ ಅಭಿಮಾನಿಗಳ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ತಾಕ ಅಲಿ, ಮಲ್ಲಿಕಾರ್ಜುನ ಕೋಡ್ಲಿ, ಡಾ.ಸಿದ್ದಣ ಎಸ್.ಪಾಟೀಲ. ಆಫಿ ಬಾಬಾ, ಶಿರಾಜ ಶಹಾಬ್ದಿ, ಮಹಮ್ಮದ್ ಇಸಮೋದ್ದಿನ್, ಸಾಬೇರ್ ಬಾಯ್, ಶಾಹಿನ್ ಅಲಿ, ಶೇಖ ಮನಸೂರ, ಅಬ್ದುಲ್ ಖದಿರ್, ಖಾಸಿಮ್ ಅಣಕಲ್, ಸೈಯದ್ ಜಾಕಿರ್ ಹುಸೇನ್, ಮಲ್ಲಿಕಾರ್ಜುನ ಬಗಲಿ ಸೇರಿದಂತೆ ಹಲವರು ಪಾಲ್ಗೊಂಡರು.
ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿ/ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟು ಹಬ್ಬದ…
ಕಲಬುರಗಿ: ಕನ್ನಡ ಭಾಷೆಯನ್ನು ದಿನನಿತ್ಯದ ವ್ಯವೆಹಾರಗಳಲ್ಲಿ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯವೆಂದು ಆರ್.ಜೆ. ಕಾಲೇಜಿನ ಪ್ರಾಚಾರ್ಯರು ಪ್ರಲ್ಹಾದ್ ಭುರ್ಲಿ ಅವರು…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಬಿ.ಎ. ಬಿ.ಕಾಂ. ಮತ್ತು ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಗಳಿಗೆ ಪುನಶ್ವೇತನ ಈ ಕಾರ್ಯಕ್ರಮವನ್ನು…
ಕಲಬುರಗಿ: ಭಾರತ ಕಮ್ಯೂನಿಸ್ಟ್ ಪಕ್ಷ ( ಮಾಕ್ರ್ಸ್ ವಾದಿ)ಯು ನವ್ಹೆಂಬರ್ 24, 25 ರಂದು, ಕಲಬುರಗಿಯಲ್ಲಿ ನಡೆಯಲಿರುವ ತನ್ನ 24…
ಕಲಬುರಗಿ: ಶ್ರೀ ಹಿಂಗುಲಾಂಬಿಕಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಗುಲ್ಬರ್ಗ ವಿಶ್ವ ಪೈಲ್ಸ್ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.…
ಕಲಬುರಗಿ : ಕನ್ನಡ ಭಾಷೆಯ ಬಳಕೆಯ ಬಗ್ಗೆ ಕೀಳರಿಮೆಯನ್ನು ಬಿಟ್ಟು ಕನ್ನಡದ ನಿತ್ಯ ಬಳಕೆಯಾದರೆ ಕನ್ನಡ ಭಾಷೆಯು ಉಳಿದು ಬೆಳೆಯಲು…