ಕಲಬುರಗಿ: ಕಮಲಾಪೂರ ತಾಲ್ಲೂಕಿನ ಬಬಲಾದ ಐಕೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಚುನಾವಣೆಯಲ್ಲಿ ಪಾರ್ವತಿ ಗಂಡ ಜಗನ್ನಾಥ ಹೊಳಕ್ಕರ್ ಇವರು ಅವಿರುದ್ಧವಾಗಿ ಆಯ್ಕೆಯಾಗಿದ್ದರುತ್ತಾರೆ.
ಈ ಸಂದರ್ಭದಲ್ಲಿ ಚಂದ್ರಶೇಖರ ಬಬಲಾದ, ಜಗದೇವಪ್ಪ ಅಂಕಲಗಿ, ರಾಜಕುಮಾರ ಕಪನೂರ, ಸುಭಾಸ ಕೋರೆ, ಭೀಮಶಾ ಧರಿ, ರಾಜು ಕಗ್ಗಮಡಿ, ಡಾ. ಅಶೋಕ ಬಬಲಾದ ಹಾಗೂ ಪಂಚಾಯತಿನ ಸರ್ವ ಸದ್ಯಸರು ಇದ್ದರು.