ಬಿಸಿ ಬಿಸಿ ಸುದ್ದಿ

ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಡಾ. ಅಜಗರ್ ಚುಲಬುಲ್ ಆಯ್ಕೆ

ಕಲಬುರಗಿ: ಪಶಿಂ ಬಂಗಾಳ ರಾಜ್ಶ ಕೂಲಕತ್ತ ನಗರ ಪಾಕ೯ ಸಕ೯ಸ ನಲ್ಲಿ ನವೆಂಬರ್ 31 ಜನವರಿ,1 ಹಾಗೂ 2 ಪೆಬ್ರವರಿ 2025 ರಂದು ಅಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ 23 ನೇ ವರ್ಷಿಕ ಸಾಮಾನ್ಯ ಸಭೆ ಜರುಗಿತು.

ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಮಾಜಿ ನಗರಾಭ್ವಿಧಿ ಪ್ರಧಿಕಾರ ಅಧ್ಶಕ್ಷ ಕಲಬುರ್ಗಿ ಹಾಗೂ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿದ್ದ ಡಾ. ಮೊಹಮ್ಮದ ಅಜಗರ್ ಚುಲಬುಲ್ ಅವರಿಗೆ ರಾಷ್ಟ್ರೀಯ ಸದ್ಭಾವನೆ (Secretary National Harmony)ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜೊತೆಗೆ ಮಾಧ್ಯಮ,ಯುವ ,ಸಮುದಾಯ ಸೇವೆ , ಹಾಗೂ ವಿವಿಧ ಸಮಿತಿಯ ಹೆಸರು ಸಭೆಯಲ್ಲಿಪ್ರಸ್ತಾಪಗೊಂಡಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಡಾ. ಅಸಗರ ಚುಲಬುಲ್ ಮಾತನಾಡಿ, ಸದ್ಯ ದೇಶದಲ್ಲಿ ಹಿಂದೂ-ಮುಸ್ಲಿಂ ವೀಷ ಬೀಜ ಬೇಳೆಸಲು ಕೋಮುವಾದಿ ಶಕ್ತಿ ಹಾಗೂ ದೇಶದ ಸಂವಿಧಾನ ಬಗ್ಗೆ ನಂಬಿಕೆಲ್ಲದ ಶಕ್ತಿಗಳು ಬಹಳ ಸಕ್ರಿಯವಾಗಿದೆ. ಸಂವಿಧಾನ ರಕ್ಷಣೆಗೆ “ಸಂವಿಧಾನ ರಕ್ಷಿಸಿ ದೇಶ ಬೆಳಸಿ” ಚಳುವಳಿ ಸಭೆ ಇಡಿ ದೇಶದಲ್ಲಿ ಮುಕ್ತ ಪ್ರಾರಂಭಿಸಿಬೇಕು, ಜೊತೆಗೆ ಎಲ್ಲ ಸಮುದಾಯದ ಬುದ್ಧಿವಂತರು. ಜಾತ್ಯಾತೀತ ವ್ಯಕ್ತಿಗಳು ದೇಶದ ಅಭಿವೃದ್ಧಿ ಕಾಲಜಿ ವಹಿಸಿವರು ಹಾಗೂ ದೇಶ ಸಂವಿಧಾನ ಬಗ್ಗೆ ಸಂಪೂರ್ಣ ನಂಬಿಕೆ ಇರುವ ಮುಖಂಡರು ನಾಯಕರು ಸಂಘ ಸಂಸ್ಥೆ ಹಾಗೂ ವಿವಿಧ ಧರ್ಮದ ಗುರುಗಳಿಗೆ ಒಂದೆ ವೇದಿಕೆಯಲ್ಲಿ ತಂದು ದೊಡ್ಡ ಸಭೆ ಸಮಾರಂಭ ಮಾಡಿ ಕೋಮು ಶಕ್ತಿ ಯೋಜನೆಮತ್ತು ಅವರ ಕಾರ್ಯಕ್ಕೆ ನಾವು ತಡೆಯಬಹುದು. ಮೊಂಬ್ಲಿಚಿಂಗ್ ಹಾಗೂ ಕೋಮು ಗಲಭೆ ನಿಯಂತ್ರಣಕ್ಕೆ ಕಠಿಣ ಕಾನೂನು ರಚಿಸಬೇಕೆಂದು ಹೇಳಿದರು.

ಮುಂಬರು ಬೆರೇ ಬೆರೇ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಬಿಜೆಪಿ ಹಾಗೂ ಇವರ ಬೆಂಬಲಿತ ಪಕ್ಷಗಳು ಅಧಿಕಾರಕ್ಕೆ ಬರಬಾರದು, ಈಗಿಂದಲ್ಲೂ ನಾವು ಸಿದ್ದತೆ ಮಾಡಬೇಕು ಹಿಂದೆ ಕರ್ನಾಟಕ ,ತಿಲಂಗಾನ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳನಾಡು ರಾಜ್ಯದಲ್ಲಿ ಕೋಮುವಾದಿ ಪಕ್ಷಗಳಿಗೆ ದೂರ ಇಟ್ಟಿದ್ದರು. (ಸೂಲು) ಅದೆ ರೀತಿ ಮುಂಬರುವ ಪಂಚ ರಾಜ್ಯದಲ್ಲಿ ಪಾಲಿಸಿ ನಾವು ಉಶಸ್ವಿಯಾಗಬಹುದು ಎಂದು ಹೇಳಿದರು.

ಡಾ. ಮೊಹಮ್ಮದ್ ಅಸಗರ್ ಚುಲಬುಲ್ ತಮ್ಮ ಪತ್ರಿಕೆ ಪ್ರಕಟಣೆಯಲ್ಲಿ ಎಐಎಂಸಿ ಇನ್ನಿತರ ವಿಷಯ ಬಗ್ಗೆ ಮಾತನಾಡಿ ಸಭೆಯಲ್ಲಿ 2050 ವರ್ಷವರೆಗೆ ಮುಸ್ಲಿಂ ಸಮಾಜದ ಎಲ್ಲ ವರ್ಗದವರು 100% ಶೈಕ್ಷಣಿಕ ಆಗಬೇಕು ಲಾಕ್ ಡೌನ್ ನಲ್ಲಿ ಶಾಲೆ ಬಿಟ್ಟು ಹೊದ ಮಕ್ಕಳಿಗೆ ಗುರುತಿಸಿ ಪುನಃಹ ಶಾಲೆಗೆ ಕಳುಹಿಸುವ ಕಾರ್ಯ ಸ್ವತಂತ್ರ್ಯ ಹೂರಾಟಗಾರರು ಅಲ್ಪಸಂಖ್ಯಾತರ ನಾಯಕರು ಬಲಿದಾನ ಹೆಸರು ಜನರ ಮುಂದೆ ತರಬೇರುವಂತ ಎಲ್ಲಾ ಜಾತ್ಯಾತೀತತತ್ವ ಹಾಗೂ ಸಂವಿಧಾಣ ಮೇಲೆ ನಂಬಿಕೆ ಇರುವ ಮುಖಂಡರು ಸಂಘ ಸಂಸ್ಥೆಗಳಿಗೆ ಜೊತೆಗೊಡಿ ಮಾತನಾಡಿ ಸಂವಿಧಾನ ವಿರೋಧಿ ಹಾಗೂ ಶಾಂತಿ ಭಂಗ ಮತ್ತು ಕೋಮುವಾದ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಲು ಹಾಗೂ ಇನ್ನಿತರ ಮುಖ್ಯ ವಿಷಯವನ್ನು ವಿವಿಧ ರಾಜ್ಶದ ಸಂಬಂಧ ವಿಷಯಗಳು ಮಂಜೂರು ಮಾಡಲಾಯಿತು.

ಮುಂದಿನ ಮೂರು ವರ್ಷಗಳಿಗೆ ಇದೆ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು ಕೆಲಸ ನಿರ್ವಾಹಿಸಲು ಮುಂದುವರಿಸಲಾಯಿತು. ಎಐಎಂಸಿ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಹಕಿಂ ಅಬ್ದುಲ್ ಮುಗೆಸೀ ಸಭೆಯ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯಾದರ್ಶಿಯಾದ ಡಾ. ಮಂಜೂರ ಆಲಂ ಸಭೆಯ ತಮ್ಮ ಪತ್ರ ಮುಖಾಂತರ ಸಂದೇಶ ರವಾನಿಸಿದರು ಸುಲೇಮಾನ ಖಾನ ನಡುವಳಿಕೆ ಗಳು ಸಭೆಯಲ್ಲಿ ಓದಿ ಪ್ರಸ್ತಾಪಿಸಿದರು.

ಆಲ ಇಂಡಿಯಾ ಮುಸ್ಲಿಂ ವ್ಶಕ್ತಿಕ ಮಂಡಳಿ ಅಧ್ಶಷ ಮೌಲಾನಾ ಖಾಲಿದ ಸೃಫುಲಾ ರಹಮಾನಿ, ಮೌಲಾನಾ ಯಾಸೀನ ಉಸಮಾನಿ ಉತ್ತರ ಪ್ರದೇಶ ,ಮೌಲಾನಾ ಅನಿಸುರ ರಹೇಮಾನ ಖಾಸ್ಮಿ ಬಿಹಾರ, ಮೌಲಾನಾ ಫಜಲುರ ರಹಿಂ, ಮಹಮದ ರಾಹತ ನಗರಾಭ್ಪಿಧಿ ಸಚೀವರು ಪಂಚಿಮ ಬಂಗಾಳ, ಮಹಮದ ಹಸನ ಅಧ್ಶಕಷರು ಅಲ್ಫಸಂಖ್ಶಾತರ ಆಯೋಗ ಸಮಿತಿ ಪಶಿಂ ಬಂಗಾಳ ಮೌಲಾನಾ ಅಬುದುಲ ಅಲಿಂ ಖಾಸಮಿ , ಶೇಖ ನಿಜಾಮುದಿನ ಮಹಾರಾಷಾಟ್ರ ,ಮೌಲಾನಾ ಆಸ್ ಗುಲಜಾರ್ ಖಾಸ್ಮಿ ಉತ್ತರ ಪ್ರದೇಶ, ಮುನಿರ ಅಹಮದ ತಮಿಳ ನಾಡ, ರಬ್ದುಲ ರಶೀದ್ ವಕೀಲ ಅಸಾಂ ಮಹಮದ ಆಲಂ ನವದೇಹಲಿ, ಮೌಲಾನಾ ರಿಜ್ವಾನ್ ಗುಜರಾತ , ಮಂಲಾನಾ ಶವುದ ಆಲಂ , ಮೌಲಾನಾ ಶಪಿಖುರ ರಹೆಮಾನ ಖಾಸಮಿ, ಸೇರಿದಂತೆ ಪ್ರಮುಖ ಮುಖಂಡರು ಹಾಗೂ ವಿವಿಧ ರಾಜ್ಯದ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದರು.

emedialine

Recent Posts

ನೆಲೋಗಿ ಬಿ.ಆರ್.ಅಂಬೇಡ್ಕರ ಭವನದಲ್ಲಿ ಛತ್ರಪತಿ ಶಿವಾಜಿಯ ಮಹಾರಾಜರ ಜನ್ಮ ದಿನಾಚರಣೆ

ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…

3 days ago

ಸಮಾಜದಲ್ಲಿನ ಅನಿಷ್ಟ ಪದ್ಧತಿ ಹೋರಾಟ ಅಗತ್ಯ: ಮೇಯರ್

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…

1 week ago

ಕಲಬುರಗಿ; 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ ಆಯೋಜನೆ

ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…

2 weeks ago

ಉಚಿತ ಆರೋಗ್ಯ ತಪಾಸಣೆ ಶಿಬಿರ

ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…

2 weeks ago

ಅಯಾಜೊದ್ದೀನ್ ಪಟೇಲ್ ಗೆ ಮುಮ್ತಾಜ್ ಶಿರೀನ್ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಣದಲ್ಲಿ ಯುನೈಟೆಡ್ ಕೌನ್ಸಿಲ್ ಫಾರ್ ಎಜುಕೇಷನ್ ಆ್ಯಂಡ್ ಕಲ್ಟರ್ ಹಾಗೂ ಮೆಹೆಫಿಲ್-ಎ- ನಿಸಾ ಸಂಘಟನೆ…

2 weeks ago

ರಮಾಬಾಯಿ ಅಂಬೇಡ್ಕರ್ ರವರ 127 ನೇ ಜಯಂತೋತ್ಸವ

ಕಲಬುರಗಿ: ನಗರದ ಹೊರವಲಯದಲ್ಲಿ ಇರುವ ಶರಣ ಸಿರಸಗಿ ಅಂಬೇಡ್ಕರ್ ನಗರದಲ್ಲಿ ಧಮ್ಮ ಮೈತ್ರಿ ಫೌಂಡೆಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾತೆ…

2 weeks ago