ಪೌರತ್ವ ಮಸೂದೆಗೆ ಬೆಂಕಿ ಹಚ್ಚುವ ಮೂಲಕ ಎಸ್.ಡಿ.ಪಿ.ಐ ಕಾರ್ಯಕರ್ತರ ಆಕ್ರೋಶ

0
65

ಕಲಬುರಗಿ/ಜೇವರ್ಗಿ: ಇಂದು ತಾಲ್ಲೂಕಿನ ತಹಶೀಲ್ ಕಚೇರಿ ಮುಂದೆ ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರು ವಿವಾದತ್ಮಕ ಪೌರತ್ವ ಮಸೂದೆಯ ಪ್ರತಿಗೆ ಬೆಂಕಿ ಹಚ್ಚುವ ಮೂಲಕ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಲೀಂ ಇಲಾಹಿ ಮಾತನಾಡಿ ಲೋಕಸಭೆಯಲ್ಲಿ ಮಂಡಿಸಿರುವ ಸಿಎಬಿ ಮಸೂದೆ ಅಸಂವಿಧಾನಿಕ ಮತ್ತು ದೇಶವಿರೋಧಿ ಕಾಯ್ದೆ ಆಗಿದ್ದು, ಧಾರ್ಮಮಿಕ ದುರ್ಭಾವನೆಯಿಂದ ಕುಡಿದೆ, ದೇಶದಲ್ಲೇಡೆ ಪೌರತ್ವ ಕಾಯ್ದೆಗೆ ವಿರೋಧ ನಡೆಯುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಪೌರತ್ವ ಕಾಯ್ದೆಯ ಮೂಲಕ ಸರಕಾರ ಒಂದು ಧರ್ಮಕ್ಕೆ ಮಾತ್ರ ಟಾರ್ಗೆಟ್ ಮಾಡುತ್ತಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಫೀಕ್ ಮನಥೇಲ ಪಕ್ಷದ ತಾಲ್ಲೂಕ ಅಧ್ಯಕ್ಷರಾದ ಮೊಹಸಿನೋದ್ದಿನ ಇನಾಮದಾರ್ ಸೇರಿದಂತೆ ಮುಂತಾದ ಸ್ಥಳೀಯ ಕಾರ್ಯಕರ್ತರು ಮತ್ತು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here