ಡಿ 25 ರಂದು ಉಚಿತ ಆರ್ಯುವೇದ ಚಿಕಿತ್ಸಾ ಶಿಬಿರ: ಡಾ. ಭಾರತಿ ಎಸ್ ಜಮಾದಾರ

0
224

ಕಲಬುರಗಿ: ಅತ್ಯಂತ ಪುರಾತನ ಚಿಕಿತ್ಸಾ ಪದ್ದತಿಯಾಗಿದ್ದು, ರೋಗಗಳಿಗೆ ಶಾಶ್ವತ ಪರಿಹಾರಕ್ಕಾಗಿ ಉಚಿತ ಆರ್ಯುವೇದಿಕ ಸಲಹೆ ಮತ್ತು ಚಿಕಿತ್ಸಾ ಶಿಬಿರವು ನಾಳೆ ಡಿ:25 ಬೆಳಿಗ್ಗೆ 10 ರಿಂದ 2 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು  ಡಾ. ಭಾರತಿ ಎಸ್ ಜಮಾದಾರ ತಿಳಿಸಿದ್ದಾರೆ.

ಜೇವರ್ಗಿಯ ಹಳೆ ದಕ್ಷಿಣ ಸುಮನ್ ಕಾಂಪ್ಲೆಕ್ಸ್ p&t ಕ್ವಾಟರ್ಸ್ ಎದುರುಗಡೆ ವಾಸುದೇವ ಆರ್ಯುವೇದ ಮತ್ತು ಪಂಚಕರ್ಮ ಚಿಕಿತ್ಸಾ ಕೇಂದ್ರ ಹಾಗೂ ಜ್ಯೋತಿ ಆರ್ಯುವೇದ ಡಿಸ್ಟ್ರಿಬ್ಯೂಟರ್ ಸಂಯೋಗದೊಂದಿಗೆ ಉಚಿತ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ವೈದ್ಯರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Contact Your\'s Advertisement; 9902492681

ಅಸ್ತಮಾ, ಅಲರ್ಜಿಗಳು, ಸಂಧೀವಾತ, ಗಂಟಲು ನೋವು, ಕಿಡ್ನಿ ಸ್ಟೋನ್ಸ್, ಮೂಲವ್ಯಾಧಿ, ಮಲಭದ್ದತೆ, ತಲೆನೋವು ಅನಿದ್ರೆ, ಕಾಮಾಲೆ, ಪಿತ್ತ ಸಂಬಂಧೀವ್ಯಾದಿಗಳು,ಮಧುಮೇಹ, ಕೂದಲು ಸಮಸ್ಯೆ ಇತರ ಆರೋಗ್ಯಕ್ಕೆ ಸಂಬಂಧಿಸಿದ ಉಚಿತ ಆರ್ಯುವೇದಿಕ ಚಿಕಿತ್ಸಾಗಾಗಿ 9448632017 ದೂರವಾಣಿಗೆ ಸಂಪರ್ಕಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here