ಕಲಬುರಗಿ: ಇಲ್ಲಿನ ಸಯ್ಯದ್ ಅಕ್ಬರ್ ಹುಸೇನಿ ಟರ್ಫ್ ಮೈದಾನದಲ್ಲಿ ನಡೆಯುತ್ತಿರು ಖ್ವಾಜಾ ಬಂದಾ ನವಾಜ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ -3, 14ನೇ ದಿನದ ಪಂದ್ಯದಲ್ಲಿ ಗಂಜ್ ಗ್ಲಾಡಿಯೇಟರ್ ತಂಡ 59 ರನ್ ಹಾಗೂ ಸಾಂಗ್ಟ್ರಾಶ್ವಾಡಿ ಸ್ಟ್ರೈಕರ್ಸ್ ತಂಡ 8 ರನ್ ಳಿಂದ ಪಂದ್ಯವನ್ನು ಗೆದ್ದರು.
1 ನೇ ಎಂ.ಎಸ್.ಕೆ. ಮಿಲ್ ಟೈಟಾನ್ ವಿ / ಸೆ. ಗುಂಜ್ ಗ್ಲಾಡಿಯೇಟರ್ ಪಂದ್ಯಗಳ ಮದ್ಯೆ ಮೊದಲನೆ ಪಂದ್ಯ ನಡೆದಿದ್ದು, ಗಂಜ್ ಗ್ಲಾಡಿಯೇಟರ್ ಟಾಸ್ ಗೆದ್ದರು ಮತ್ತು ಮೊದಲು ಬ್ಯಾಟಂಗ್ ಪಡೆದು 20 ಓವರ್‌ಗಳಲ್ಲಿ, 123 ರನ್ಗಳು ಪಡೆದು 9 ವಿಕೆಟ್ ಕಳೆದುಕೊಂಡಿತು. 2 ನೇ ಪಂದ್ಯ M.S.K. ಮಿಲ್ ಟೈಟಾನ್ ತಂಟಕ್ಕೆ ಗಂಜ್ ಗ್ಲಾಡಿಯೇಟರ್ 59 ರನ್‌ಗಳಿಂದ ಜಯಗಳಿಸಿದ್ದಾರೆ.
ಮಧ್ಯಾಹ್ನ ರೂಜಾ ಸ್ಟಾರ್ ವಿ / ಸೆ. ಸಾಂಗ್ಟ್ರಾಶ್ವಾಡಿ ಸ್ಟ್ರೈಕರ್ಸ್, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಪಡೆದು, 20 ಓವರ್‌ಗಳಲ್ಲಿ 156 ರನ್ ಗಳು ಗಳಸಿ, 6 ವಿಕೆಟ್‌ಗಳ ಕಳೆದುಕೊಂಡರು.
ಮಧ್ಯಾಹ್ನ 2 ನೇ ಪಂದ್ಯ ರೂಜಾ ಸ್ಟಾರ್ 17 ಓವರ್ 5 ಎಸೆತಗಳಲ್ಲಿ 151 ರನ್ ಗಳಿಸಿ 10 ವಿಕೆಟ್‌ಗಳ ಸ್ಕೋರ ಪಡೆದು, ಸಾಂಗ್ಟ್ರಾಶ್ವಾಡಿ ಸ್ಟ್ರೈಕರ್ಸ್ ಪಂದ್ಯ 8 ರನ್ ಗಳಿಂದ ಪಂದ್ಯ ಗೆದ್ದರು.
ಗಂಜ್ ಗ್ಲಾಡಿಯೇಟರ್ ಪಂದ್ಯದ ಆಟಗಾರ ಮಾರ್ಕೊ, ರೂಜಾ ಸ್ಟಾರ್ ಆಟಗಾರ ಉದಯ ಚವಾನ್, ಇಬ್ಬರು ಆಟಾಗರರನ್ನು ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ದರ್ಗಾ ಪಿಠಾಧಿಪತಿ ಡಾ. ಸೈಯದ್ ಶಾ ಖೂಸ್ರೋ ಹುಸೈನಿ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ನಿಲಂಗಾ ಶರೀಫ್ ದರ್ಗಾದ ಪಿಠಾಧಿಪತಿ ಸೈಯದ್ ಹೈದರ್ ಪಾಶಾ ಖಾದ್ರಿ, ನಾಸೀರ್ ಉಸ್ತಾದ್, ಡಾ. ಅಜಗರ್ ಚುಲಬುಲ್, ಮಜಹರ್ ಆಲಾಂ ಖಾನ್, ನ್ಯಾಯವಾದಿ ವಾಹಾಜ್ ಬಾಬಾ, ಹಾಗೂ ರಹೀಂ ಮಿರ್ಚಿ ಸೇಠ್ ಸೇರಿದಂತೆ ಮುಂತಾದವರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…