ಓದುಗರ ವೇದಿಕೆ: ಮೌಢ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ಜನಜಾಗೃತಿಯಾಗಲಿ ಜಾಬೀನ್

0
100

ಭಾನಮತಿ ಅಮಾನುಷ, ದುಷ್ಟ ಪದ್ಧತಿ ವಾಮಾಚಾರ ಇತ್ಯಾದಿ ಮೂಢನಂಬಿಕೆಗಳನ್ನು ನಿರ್ಬಂಧಿಸುವ ಜತೆಗೆ ನಿರ್ಮೋಲನೆ ಮಾಡುವಂತಹ ಮೌಢ್ಯ ನಿಷೇಧ ಕಾಯ್ದೆ ನಮ್ಮ ರಾಜ್ಯದಲ್ಲಿ ಜಾರಿಗೆ ತಂದಿರುವುದು ಸಂತಸದ ಸಂಗತಿ ಮತ್ತು ಸ್ವಾಗತರ್ಹ ಆದೇಶವಾಗಿದೆ ಇನ್ನೂ ನಮ್ಮ ದೇಶದಲ್ಲಿ ದುಷ್ಟ ಅನಿಷ್ಟಪಧತಿಗಳನ್ನು ಅನುಸರಿಸಿ ಭಯ ಭೀತಿ ಅಂತಹ ವಾತವರಣ ಸೃಷ್ಟಿಯಾಗುತ್ತೀದೆ ಇದು ಒಂದು ದೋಡ್ಡ ಅಪರಾಧವಾಗಿದೆ.

ಇಂದಿಗೂ ನಗರ ಮತ್ತು ಹಳ್ಳಿಗಳಲ್ಲಿ ಮೂಡನಂಬಿಕೆ ಆಚರಣೆಯಲ್ಲಿ ಪ್ರಾಣಿಗಳನ್ನು ಬಲಿ ಕೋಡುವುದು ಮಕ್ಕಳನ್ನು ಬಲಿ ಕೋಡುವುದು ಅಸಭ್ಯವರ್ತನೆ ಮಾಡುವುದು ಇಂತಹ ಮೂಢನಂಬಿಕೆಯ ನೀಚ ಆಚರಣೆಯ ಪಧತಿ ನಮ್ಮ ದೇಶದಲ್ಲಿ ಜೀವಂತವಾಗಿರುವುದು ಬೇಸರದ ಸಂಗತಿಯಾಗಿದೆ ವ್ಯಕ್ತಿಯ ಘನತೆಗೆ ಕುಂದು ತರುವ ಹಾನಿಕಾರಕ ಮತ್ತು ಜನರನ್ನು ಶೋಷಣೆಗೆ ಒಳಪಡಿಸುವ ಯಾವುದೇ ಕೃತ್ಯ ಆಚರಣೆಗಳಿಗೆ ಲಗಾಮು ಹಾಕುವುದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ.

Contact Your\'s Advertisement; 9902492681

ಕಾನೂನಿನ ಜತೆಗೆ ಜನಜಾಗೃತಿ ಮೂಡಿಸುವ ಕೆಲಸವೂ ಆಗಬೇಕು ಮೂಢನಂಬಿಕೆಯಂತಹ ಆಚರಣೆ ಪಧತಿಯ ಹೇಸರಿನಲ್ಲಿ ಹಿಂಸಿಸುವ ದುರುಳರನ್ನು ಕಠಿಣ ಕಾನುನು ಕ್ರಮ ಜರುಗಿಸಬೇಕು ಹಾಗೂ ಸೂಕ್ತ ದಂಡ ವಿಧಿಸಬೇಕು ಅಂದಾಗ ಮಾತ್ರ ಇಂತಹ ದುಷ್ಠ ಪಧತಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ

 

ಸಂತೋಷ ಜಾಬೀನ್ ಸುಲೇಪೇಟ
ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here